Thursday, 1 September 2016

1) ಈ ಕೆಳಗಿನ ಯಾವ ವಸ್ತುವು ಅತ್ಯುತ್ತಮ ಶಾಖ  ವಾಹಕವಲ್ಲ?
@ ಸೋಡಿಯಂ
2)ಆಮ್ಲಜನಕವನ್ನು ದಹಿಸುವಾಗ ನಡೆಯುವ ಕ್ರಿಯೆಯ ಹೇಸರೇನು?
@ ಆಕ್ಸೈಡೇಷನ
3)ಕಾಲರಾ ಮತ್ತು ಕ್ಷಯದ ಜೀವಾನುವನ್ನು ಸ೦ಶೋಧಿಸಿದವರು ಯಾರು?
@ ರಾಬರ್ಟ್ ಕೋಚ್
4)ಕಾರಿನ ಬ್ಯಾಟರಿಯಲ್ಲಿ ಉಪಯೋಗಿಸುವ ಆಸಿಡ್ ಯಾವುದೂ?
@ ಸಲ್ಪೂರಿಕ ಆಸಿಡ್
5)ಕಬ್ಬಿಣದ ಶುದ್ದ ರುಪ ಯಾವುದು?
@ ಮೆತು ಕಬ್ಬಿಣ(wrought iron)
6)ಈ ಕೆಳಗಿನ ಯಾವುದು ಮೂತ್ರದಲ್ಲಿ ಅಸಮಾನ್ಯ ಅ೦ಶವಾಗಿದೆ?
@ಕೇಟೊನ ವಸ್ತುಗಳು
7)ರಕ್ತ ಹೆಪ್ಪುಗಟ್ಟಲು ನೆರವಾಗುವುದು ಮಿಟಿಮಿನ ಯಾವುದು?
@ಮಿ. ಕೆ
8)ನೀರು ಕುಡಿಯಲು ಪ್ರಾರಂಭಿಸಿದಾಗ ಅದರ ಶಾಖ ಏನಾಗುತ್ತದೆ?
@ ಇದ್ದಷ್ಟೆ ಇರುತ್ತದೆ
9)ಬೆಂಕಿಯನ್ನು ಆರಿಸಲು ಉಪಯೋಗಿಸುವ  ಅನಿಲ  ಯಾವುದೂ?
@ ಇ೦ಗಾಲದ ಮಾನಾಕ್ಸೈಡ್
10)ಈ ಕೆಳಗಿನ ಯಾವುದೂ ಕಿಣ್ವ(enzyme)ಅಲ್ಲ?
@ ಆಕ್ಸಿಟಾಸಿನ್ (oxytocion)
11)ಸಾಮಾನ್ಯ ಮನುಷ್ಯನ ದೇಹದಲ್ಲಿರುವ ಕ್ರೋಮೋಸೋಮುಗಳು ಸ೦ಖ್ಯ ಎಷ್ಟು?
@ 46
12)ಈ ಕೆಳಗಿನವುಗಳಲ್ಲಿ ಅತಿ ಹಗುರವಾದ ಅನಿಲ ಯಾವುದು?
@ ಜಲಜನಕ
13)ಸೀಸ್ಮೋಲಜಿ ಏನನ್ನೂ  ಲಭ್ಯಸಿಸುತ್ತದೆ?
@ ಭೂಕ೦ಪ ಮತ್ತು ಸ೦ಬ೦ದಿಸಿದ ವಿಚಾರಗಳನ್ನು
14) Bar ಇದು ಯಾವುದರ ಆಳತೆಯ ಮಪಕವಾಗಿದೆ?
@ ವಾತಾವರಣದ ವತ್ತಡ
15)ವಿದ್ಯುತ್ ಬಲ್ಬಗಳಲ್ಲಿ ಉಪಯೋಗಿಸಲ್ಪಡುವ ಅನಿಲ್ ಯಾವುದೂ?
@ ನಿಧಾನ ಮತ್ತು ಆರಗಾನ
16)ನೀರನ್ನು ಶುಧ್ಧಿಕರಿಸಲು ನೀರಿನಲ್ಲಿ ಯಾವ ಅನಿಲ್ ಹಾಯಿಸುತ್ತಾರೆ?
@ಕ್ಲೋರಿನ
17)ಈ ಕಳಗಿನವುಗಳಲ್ಲಿ ಯಾವುದು ಜಡ ಅನಿಲ್  ಅಲ್ಲಾ?
@ ಕ್ಲೋರಿನ
18)ನ್ಯುಟನ್ ಈ ಕೆಳಗಿನ ಯಾವುದರ ಮಾಪನ(unit)ವಾಗಿದೆ?
@ ಬಲ
19)ಮನುಷ್ಯ ದೇಹದ ಸಾಮಾನ್ಯ ಉಷ್ಣತೆ ಎಷ್ಟು?
@ 37°  c
20)ಗೋಬರ್ ಗ್ಯಾಸ್ನಲ್ಲಿರುವ ಪ್ರಮುಖ ಅನಿಲ್ ಯಾವುದೂ?
@ ಮೀಥೇನ್
21) ಒ೦ದು ಲಿಟರ ಎಷ್ಟು ಗ್ರಾಮ ತುಗುತ್ತದೆ?
@ 900 ಗ್ರಾಮ
22)ಹೆಣ್ಣು ಅನಾಫಿಲಿಸ್ ಸೊಳ್ಳೆಯಿ೦ದ ಬರುವ ಕಾಯಿಲೆ ಯಾವುದು?
@ ಮಲೆರಿಯಾ
23)ಯಾವ ಪರಿಕ್ಷಯು ಕ್ಯಾನ್ಸರನ್ನು ಕಂಡು ಹಿಡಿಯಲು ನೆರವಾಗ್ತದೆ?
@ ಬಯಾಪ್ಸಿ
24)ಬೆಳಕಿನ ವೇಗವನ್ನು ಪ್ರಥಮ ಬಾರಿಗ ಅಳದವನು ಯಾರು?
@ರೋಮನ್
25)ಯಾವುದೂ ಪ್ರೋಟಿನ ಎಳೆಯಾಗಿದೆ?
@ರೇಷ್ಮೆ
26)ಮಾನವನ ದೇಹದಲ್ಲಿ ರಕ್ತ ಎಲ್ಲಿ ಶುದ್ದಿಕರನಗೋಳುತ್ತದೆ?
@ ಹೃದಯ
27)ಯಾವುದೂ ಹೆಚ್ಚಿನ ಶಾಖ ಸಾಮರ್ಥ್ಯವನ್ನು ಹೊ೦ದಿದೆ?
@ ನೀರು
28)ಅನುವ೦ಶೀಯ ನಿಯಮ ಪ್ರತಿಪಾದಿಸಿದವರು?
@ಜ.ಗ್ರೆಗರ ಮೆ೦ಡಲ್
29)ಜೌಗು ಅನಿಲ್ ಎ೦ದು ಕರೆಯುವ ಅನಿಲ್ ಯಾವುವು?
ಮಿಥೇನ್
30)ನಗುವಿನ ಅನಿಲ್. ..
@ ನೈಟ್ರಸ್ ಆಕ್ಸೈಡ್
31)ಯಾವ ವಸ್ತುವು ಹೆಚ್ಚಿನ ಸ್ಥಿತಿಸ್ಥಾಪಕ ಗುನವನ್ನು ಹೊ೦ದಿದೆ?
ಉಕ್ಕು
32)ಯಾವ ಕೊರತೆಯು ಡಯಾಬಿಟಿಕ್ಸಗೆ ಕಾರಣವಾಗುತ್ತದೆ?
@ ಇನಸುಲಿನ್
ಸಾಮಾನ್ಯ_ವಿಜ್ಞಾನ
1) ಆಟೋಮೊಬೈಲ್ ಇಂಜಿನ್‌ನಲ್ಲಿ ಬಳಸುವ ಆ್ಯಂಟಿಪ್ರೀಡ್
a) ಪ್ರೋಪೇನ್
b) ಇಥನಾಲ್✅
c) ಈಥೇನ್
d) ಮಿಥೇನ್
2) ಬಾಹ್ಯಾಕಾಶ ನೌಕೆಯಲ್ಲಿರುವ ಖಗೋಳ ಯಾತ್ರಿಗೆ ಆಕಾಶದ ಬಣ್ಣ ಹೇಗೆ ಕಂಡು ಬರುತ್ತದೆ?
a) ಕಪ್ಪು✅
b) ನೀಲಿ
c) ಕೆಂಪು
d) ದಟ್ಟನೀಲಿ
3) ' ಗೆಲೇನ್ ' ಇದು ಯಾವ ಲೋಹದ ಅದಿರು?
a) ಚಿನ್ನ
b) ಬೆಳ್ಳಿ
c) ತಾಮ್ರ
d) ಸೀಸ✅
4) ಓಜೋನ್ ರಂಧ್ರವನ್ನು ಪತ್ತೆ ಹಚ್ಚಿದ ಉಪಗ್ರಹ
a) ಲೂನಾ-1
b) ನಿಂಬಸ್-7✅
c) ಲ್ಯಾಂಡ್ ಸ್ಯಾಟ್-3
d) ಟರಾಸ್-ಎನ್
5) ಮಾರುತಗಳನ್ನು ಅಳೆಯುವ ಮಾನದ ಹೆಸರು
a) ಬೋಫರ್ಟ ಸ್ಕೇಲ್✅
b) ಸಿಸ್ಮೋಗ್ರಾಫ್
c) ಕ್ಯಾಥೋಮೀಟರ್
d) ಅಮ್ಮೀಟರ್
6) ಮೊದಲ ಜಾಗತಿಕ ಯುದ್ಧದಲ್ಲಿ ಬಳಸಲಾದ ರಾಸಾಯನಿಕ
a) ಮಸ್ಟರ್ಡ್ ಗ್ಯಾಸ್✅
b) ಮಿಥೇನ್ ಗ್ಯಾಸ್
c) ಈಥೇನ್ ಗ್ಯಾಸ್
d) ಪ್ರೋಪೆನ್
7) ಸಿಮೆಂಟ್ ಬೇಗನೆ ಗಟ್ಟಿಯಾಗುವುದನ್ನು ತಡೆಗಟ್ಟುವ ಲವಣ
a) ಸೋಡಿಯಂ
b) ಕ್ಯಾಲ್ಸಿಯಂ
c) ಜಿಪ್ಸಂ✅
d) ರಂಜಕ
8) ರೆಫ್ರೀಜರೇಟರ್‌ನಲ್ಲಿ ಉಪಯೋಗಿಸುವ ಅನಿಲ ಯಾವುದು?
a) ಅಮೋನಿಯಾ✅
b) ಓಜೋನ್
c) ಕ್ರಿಪ್ಟಾನ್
d) ನಿಯಾನ್
9) ಅಗ್ನಿಶಾಮಕ ಯಂತ್ರ ಹಾಗೂ ಸಿನಿಮಾ ಮಂದಿರಗಳಲ್ಲಿ ಬೆಂಕಿ ನಂದಿಸಲು ಬಳಸುವ ಅನಿಲ ಯಾವುದು?
a) ಇಂಗಾಲದ ಡೈಆಕ್ಸೈಡ್✅
b) ಸಲ್ಪ್ಯೂರಿಕ್ ಅಸಿಡ್
c) ಹೈಡ್ರೋಜನ್
d) ಆಮ್ಲಜನಕ
10) ಯಾವ ಲೋಹವು ಮಾನವರಲ್ಲಿ ಕ್ರಮಗತವಾಗಿ ವಿಷವನ್ನು ಹರಡುವುದು?
a) ಸೀಸ✅
b) ಗಂಧಕ
c) ರಂಜಕ
d) ಮೇಗ್ನಿಷಿಯಂ
11) ಹ್ಯಾಲೋಜಿನ್‌ಗಳಲ್ಲಿ ಅತ್ಯಂತ ಕ್ರಿಯಾಶೀಲವಾದುದು
a) ಕ್ಲೋರಿನ್
b) ಪ್ಲೋರಿನ್✅
c) ಮಿಥೇನ್
d) ಈಥೇನ್
12) ಸಾಮಾನ್ಯ ಮನುಷ್ಯನ ರಕ್ತದೊತ್ತಡವು ಎಷ್ಟಿರುತ್ತದೆ?
a) 80/120 mm Hg
b) 150/90 mm Hg
c) 120/80 mm Hg✅
d) 90/150 mm Hg
13) ಭಾರತದಲ್ಲಿ ಪ್ರಥಮ ಬದಲಿ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು
a) ಡಾ. ಕೇಶವನ್ ನಾಯರ್
b) ಡಾ. ವಾಲಿತನಯ
c) ಡಾ. ವೇಣುಗೋಪಾಲ್✅
d) ಡಾ. ಪಿ.ಕೆ.ಕೆ. ಅಯ್ಯಂಗಾರ್
14) ಲ್ಯುಕೇಮಿಯಾದಲ್ಲಿ ಯಾವ ರಕ್ತ ಕಣಗಳು ಹಾನಿಗೊಳಗಾಗುತ್ತವೆ?
a) ಬಿಳಿರಕ್ತ ಕಣಗಳು✅
b) ಕೆಂಪು ರಕ್ತ ಕಣಗಳು
c) ಪ್ಲೇಟ್‌ಲೆಟ್ಸ್
d) ಮೇಲಿನ ಎಲ್ಲವೂ
15) ಹಿಮೋಗ್ಲೋಬಿನ್ ತಯಾರಿಕೆಗೆ ಬೇಕಾಗುವ ಅವಶ್ಯಕ ಖನಿಜ
a) ಕಬ್ಬಿಣ✅
b) ತಾಮ್ರ
c) ಅಯೋಡಿನ್
d) ಮ್ಯಾಂಗನೀಸ್
16) ನ್ಯುಮೋನಿಯಾ ಎಂಬುದು ಯಾವ ಭಾಗಕ್ಕೆ ತಗಲುವ ರೋಗ
a) ಶ್ವಾಸಕೋಶ✅
b) ಹೃದಯ
c) ಕಣ್ಣು
d) ಜಠರ
17) ರಕ್ತ ಹೆಪ್ಪುಗಟ್ಟುವಿಕೆಯನ್ನು ಏನೆಂದು ಕರೆಯುತ್ತಾರೆ?
a) ಪೈಟ್ರೋಸಿಸ್
b) ಥ್ರೊಂಬೋಸಿಸ್✅
c) ಆಗ್ಲುಟಿನೈಸೆಷನ್
d) ನ್ಯೂಮ್ಯಾಜಿಟಂ
18) ಬಣ್ಣಕುರುಡುತನ
a) ಮಹಿಳೆಯರಲ್ಲಿ ಅಪರೂಪ✅
b) ಪುರುಷರಲ್ಲಿ ಅಪರೂಪ
c) ಮಹಿಳೆಯರಲ್ಲಿ ಸಾಮಾನ್ಯ
d) ಪುರುಷರಲ್ಲಿ ಸಾಮಾನ್ಯ
19) ಪಿಟ್ಯುಟರಿ ಗ್ರಂಥಿಯ ಅಧೀನಕ್ಕೊಳಪಡದೇ ಕಾರ್ಯ ಚಟುವಟಿಕೆ ನಡೆಸುವ ಗ್ರಂಥಿ
a) ಪ್ಯಾರಾಥೈರಾಯಿಡ್ ಗ್ರಂಥಿ✅
b) ಪ್ಯಾಂಕ್ರಿಯಾಸ್
c) ಅಡ್ರಿನಾಲ್
d) ಯಾವುದು ಅಲ್ಲ
20) ಅಲ್ಫಾ-ಕೆರೋಟಿನ್ ಎಂಬ ಪ್ರೋಟೀನ್ ಇರುವುದು ಯಾವುದರಲ್ಲಿ?
a) ಹತ್ತಿ
b) ಉಣ್ಣೆ✅
c) ಸೆಣಬು
d) ಕಬ್ಬು
■.ಪ್ರಧಾನಿ ಜವಾಹರಲಾಲ್ ನೆಹರೂ ಅವರು ರಾಜಸ್ತಾನದ ಈ ಜಿಲ್ಲೆಯಲ್ಲಿ ಪಂಚಾಯಿತ ರಾಜ್ ವ್ಯವಸ್ಥೆಯನ್ನು ಉದ್ಘಾಟಿಸಿದರು???.?
1]ನಾಗೂರ್✔✔
2]ಸಿರೋಹಿ
3]ಸವಾಹಿ
4]ಚಿತೌರಿ
■ಈ ಕೇಳಗಿನವುಗಳಲ್ಲಿ ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿಗಳನ್ನು ಗುರುತಿಸಿ
A ಸಾಮಾನ್ಯ ಸ್ಥಾಯಿ ಸಮಿತಿ.
B.ಹಣಕಾಸು , ಲೆಕ್ಕ ಪರಿಶೋಧನೆ ಮತ್ತು ಯೋಜನೆ ಸಮಿತಿ 
C.ಸಾಮಾಜಿಕ ನ್ಯಾಯ ಸಮಿತಿ 
D.ಶಿಕ್ಷಣ ಮತ್ತು ಆರೋಗ್ಯ ಸಮಿತಿ
A. ABD
B. ADB
C. ABC✔✔
D. ಎಲ್ಲ ಹೇಳಿಕೆಗಳು ಸರಿ
■.ಗ್ರಾಮ ಸಭೆಗಳಲ್ಲಿ ನಡಿಯುವ ಒಂದು ವಿಶೇಷ ಸಭೆಗೂ ಮತ್ತೊಂದು ವಿಶೇಷ ಸಭೆಗೂ ಕನಿಷ್ಟ ಎಷ್ಟು ತಿಂಗಳು ಅಂತರ ಇರತಕ್ಕದ್ದು? ???
1]2 ತಿಂಗಳು
2]3 ತಿಂಗಳು✔✔
3]4 ತಿಂಗಳು
4]6 ತಿಂಗಳು
■.ಜಿಲ್ಲಾ ಪಂಚಾಯಿತಿಯು ಎಷ್ಟು ಸ್ಥಾಯಿ ಸಮಿತಿಗಳನ್ನು ಒಳಗೊಂಡಿದೆ? ???
1] 3
2] 4 
3] 5 ✔✔
4]7
■ರಾಷ್ಟ್ರ ಧ್ವಜವನ್ನು ತಯಾರಿಸುವ ಗರಗ ಗ್ರಾಮ ಈ ಜಿಲ್ಲೆಯಲ್ಲಿದೆ???????
1]ಬಳ್ಳಾರಿ
2]ಧಾರವಾಡ ✔✔
3] ಉತ್ತರ ಕನ್ನಡ 
4]ಶಿವಮೊಗ್ಗ
■.ಪ್ರತಿ ವರ್ಷ ಈ ದಿನದಂದು ರಾಷ್ಟ್ರೀಯ ಪಂಚಾಯಿತ ರಾಜ್ ದಿವಸ್ ಎಂದು ಆಚರಿಸಲಾಗುತ್ತದ ??
1]ಜನವರಿ 24 
2] ಪೆಬ್ರವರಿ 24
3]ಮಾರ್ಚ್ 24
4]ಏಪ್ರಿಲ್ 24 ✔✔
■.ಅಕ್ಟೋಬರ್ 2 1959 ರಲ್ಲಿ ಪಂಚಾಯಿತ ರಾಜ್ ವ್ಯವಸ್ಥೆಯನ್ನು ಅಳವಡಿಸಿಕೊಂಡ ರಾಜ್ಯ. ........???
1]ಆಂಧ್ರ ಪ್ರದೇಶ 
2]ತಮಿಳುನಾಡು
3]ರಾಜಸ್ತಾನ ✔✔
4]ಕರ್ನಾಟಕ
■.ಸ್ವಾಮಿ ವಿವೇಕಾನಂದರ ಜನ್ಮ ದಿನದಂದು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದ, ಅದು ಯಾವ ದಿನದಂದು? ?????
1]ಜನವರಿ 12✔✔
2]ಜನವರಿ 26
3]ಮಾರ್ಚ್ 14
4]ಏಪ್ರಿಲ್ 1
■ನಮ್ಮ ದೇಶದ ಸ್ವಾತಂತ್ಯ ಪೂರ್ವದ ರಾಷ್ಟ್ರ ಗೀತೆ ಇದಾಗಿದೆ ????
1]ಸಾರ್ ಜಹಾಸೆ ಅಚ್ಚಾ
2] ರಘುಪತಿ ರಾಘವ ರಾಜರಾಮ
3] ವಂದೇ ಮಾತರಂ✔✔
4]ಜನಗಣ ಮನ
■ನಮ್ಮ ರಾಷ್ಟ್ರ ಧ್ವಜದ ಉದ್ದ ಮತ್ತು ಅಗಲ......
1]3:2 ✔✔
2)3:3
3)3:4
■ಗ್ರಾಮ ಸಭೆಗಳ ಸೇರುವ 2 ಸಭೆಗಳ ನಡುವಿನ ಅಂತರ ........?
1]3 ತಿಂಗಳು
2]5 ತಿಂಗಳು 
3]6 ತಿಂಗಳು ✔✔
4]7 ತಿಂಗಳು
■.ರಾಷ್ಟ್ರ ಧ್ವಜವನ್ನು ವಿನ್ಯಾಸಗೊಳಿಸಿದವರು ಯಾರು????
1]ಪಿಂಗಾಳಿ ವೆಂಕಯ್ಯ ✔✔
2]ಮಹಾತ್ಮ ಗಾಂಧಿ
3]ರವೀಂದ್ರನಾಥಟ್ಯಾಗೋರ್ 
4] ಜವಾಹರಲಾಲ್ ನೆಹರು
■ಗ್ರಾಮ ಸಭೆಗಳ ಸೇರುವ 2 ಸಭೆಗಳ ನಡುವಿನ ಅಂತರ ........?
1]3 ತಿಂಗಳು
2]5 ತಿಂಗಳು 
3]6 ತಿಂಗಳು ✔✔
4]7 ತಿಂಗಳು
■.ರಾಷ್ಟ್ರ ಗೀತೆಯನ್ನು ಹಾಡಲು ಬೇಕಾಗುವ ಕಾಲಾವಧಿ ಎಷ್ಟು? ??.
1]42 ಸೆಕಂಡುಗಳು
2]52 ಸೆಕೆಂಡುಗಳು✔✔
3]62 ಸೆಕೆ��
 ಪ್ರಶ್ನೆಗಳ ಉತ್ತರಗಳು

1) ಭಾರತ ದೇಶದಲ್ಲಿಯೇ ಕರ್ನಾಟಕ ರಾಜ್ಯವು ನಗರೀಕರಣದಲ್ಲಿ ಯಾವ ಸ್ಥಾನವನ್ನು ಹೊಂದಿದೆ?

A). ಮೊದಲ ಸ್ಥಾನ
B). ನಾಲ್ಕನೇ ಸ್ಥಾನ
C). ಐದನೇ ಸ್ಥಾನ
D). ಏಳನೇ ಸ್ಥಾನ

Correct Ans: (D)
Description: ದೇಶದಲ್ಲಿಯೇ ನಗರೀಕರಣದಲ್ಲಿ ಕರ್ನಾಟಕ ರಾಜ್ಯವು ಏಳನೇ ಸ್ಥಾನವನ್ನು ಹೊಂದಿದೆ.

2) ಪ್ರಸ್ತುತ ಕೇರಳ ರಾಜ್ಯದ ಮುಖ್ಯಮಂತ್ರಿಗಳು ಯಾರು?

A). ಲಕ್ಷ್ಮೀ ಕಾಂತ್ ಪರ್ಸೇಕರ್
B). ಪಿಣರಾಯಿ ವಿಜಯನ್
C). ಗೋಪಾಲ್ ಸ್ವಾಮಿ
D). ಪಿ. ಸದಾಶಿವಂ

Correct Ans: (B)
Description: ಪಿಣರಾಯಿ ವಿಜಯನ್ ಅವರು ಕೇರಳದ ಪ್ರಸ್ತುತ ಮುಖ್ಯಮಂತ್ರಿಗಳಾಗಿದ್ದಾರೆ.

3) 23 ನೇ ರಾಜೀವ್ ಗಾಂಧಿ ರಾಷ್ಟ್ರೀಯ ಸದ್ಭಾವನಾ ಪುರಸ್ಕಾರಕ್ಕೆ ಆಯ್ಕೆಯಾದವರು ಯಾರು?

A). ಶ್ರೀಶೈಲ ಕುಮಾರ
B). ರವಿ ಅಗರವಾಲ್
C). ಶುಭಾ ಮುದಗಲ್
D). ಇವರಾರೂ ಅಲ್ಲ

Correct Ans: (C)
Description: ಶುಭಾ ಮುದಗಲ್ ಅವರು 23 ನೇ ರಾಜೀವ್ ಗಾಂಧಿ ರಾಷ್ಟ್ರೀಯ ಸದ್ಭಾವನಾ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

4) ಇತ್ತೀಚೆಗೆ ನಿಧನರಾದ ಅಹ್ಮದ್ ಜೆವೈಲ್ ಅವರು ಯಾವ ವಿಷಯಕ್ಕೆ ಸಂಬಂಧಿಸಿದಂತೆ ನೊಬೆಲ್ ಬಹುಮಾನವನ್ನು ಪಡೆದಿದ್ದರು?

A). ಗಣಿತಶಾಸ್ತ್ರ
B). ರಸಾಯನಶಾಸ್ತ್ರ
C). ಭೌತಶಾಸ್ತ್ರ
D). ಮನಶ್ಯಾಸ್ತ್ರ

Correct Ans: (B)
Description: ಇವರು ರಸಾಯನಶಾಸ್ತ್ರದಲ್ಲಿ ನೊಬೆಲ್ ಬಹುಮಾನವನ್ನು ಪಡೆದುಕೊಂಡಿದ್ದರು. ಇವರು ಫೆಬ್ರುವರಿ 26, 1946 ರಲ್ಲಿ ಜನಿಸಿದ್ದರು. ಅಗಷ್ಟ್ 2, 2016 ರಲ್ಲಿ ನಿಧನ ಹೊಂದಿದ್ದಾರೆ.

5) ದೇಶದ ಮೊದಲ ‘ಟೈಗರ್ ಸೆಲ್’ (ಹುಲಿ ಕೋಣೆ) ಎಲ್ಲಿ ತಲೆಯೆತ್ತಲಿದೆ?

A). ಮಧ್ಯಪ್ರದೇಶ
B). ಉತ್ತರಾಂಚಲ್
C). ದೆಹಲಿ
D). ಡೆಹರಾಡೂನ್

Correct Ans: (D)
Description: ಉತ್ತರಾಖಂಡದ ಡೆಹರಾಡೂನ್ನಲ್ಲಿರುವ ಭಾರತೀಯ ವನ್ಯಜೀವಿ ಸಂಸ್ಥೆಯ ಕ್ಯಾಂಪಸ್ನಲ್ಲಿ ದೇಶದ ಮೊದಲ ‘ಟೈಗರ್ ಸೆಲ್’ (ಹುಲಿ ಕೋಣೆ) ತಲೆಯೆತ್ತಲಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ಟಿಸಿಎ) ಮತ್ತು ರಾಜ್ಯ ಸರ್ಕಾರ ಶನಿವಾರ ಒಪ್ಪಂದಕ್ಕೆ ಸಹಿ ಮಾಡಿವೆ ಎಂದು ಮೂಲಗಳಿಂದ ಗೊತ್ತಾಗಿದೆ. ಭಾರತೀಯ ವನ್ಯಜೀವಿ ಸಂಸ್ಥೆಯ ಕ್ಯಾಂಪಸ್ಗೆ ಹೊಂದಿಕೊಂಡಿರುವ ಜಾಗದಲ್ಲಿ ಟೈಗರ್ ಸೆಲ್ ನಿರ್ಮಿಸಲಾಗುತ್ತಿದ್ದು, ಇಲ್ಲಿ ಹುಲಿಗಳ ಸಂತತಿ ಹೆಚ್ಚಳಕ್ಕೆ ವಿಶೇಷವಾದ ಕಾರ್ಯಾಚರಣೆಗೆ ಯೋಜನೆಗಳು ರೂಪಗೊಳ್ಳಲಿವೆ. ಜತೆ ಜೊತೆಗೆ ಹುಲಿ ಸಂತತಿಗೆ ಸಂಬಂಧಿಸಿದ ಎಲ್ಲಾ ರೀತಿಯ ಅಂಕಿ-ಅಂಶಗಳ ದಾಖಲೆಗಳು ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಜತೆ ಜೊತೆಗೆ ರಾಜ್ಯದಲ್ಲಿನ 50 ಹುಲಿಧಾಮಗಳಲ್ಲಿನ ಹುಲಿಗಳ ಡಿಎನ್ಎ ಸ್ಯಾಂಪಲ್ಗಳು ಇಲ್ಲಿ ಲಭ್ಯವಿರಲಿದೆ. ದೇಶದಲ್ಲಿ ಎಲ್ಲಿಯೇ ಹುಲಿ ಬೇಟೆ ಆದರೂ ಇಲ್ಲಿ ದಾಖಲಾಗಿರುವಂತೆ ಮತ್ತು ಕೃತ್ಯಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ವ್ಯವಸ್ಥೆ ಮಾಡಲಾಗುತ್ತಿದೆ.

6) ಗುಜರಾತ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದವರು ಯಾರು?

A). ವಿಜಯ್ ರೂಪಾನಿ
B). ನಿತಿನ್ ಪಟೇಲ್
C). ಗೌರವ ಪಟೇಲ್
D). ಸುಶೀಲ್ ಮೋಹಿತೆ

Correct Ans: (A)
Description: ವಿಜಯ್ ರೂಪಾನಿ ಅವರು ಗುಜರಾತಿನ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ನಿತಿನ್ ಪಟೇಲ್ ಅವರು ರಾಜ್ಯದ ಉಪ ಮುಖ್ಯಮಂತ್ರಿಯಾಗಲಿದ್ದಾರೆ. ಶುಕ್ರವಾರ ಪಕ್ಷದ ಶಾಸಕಾಂಗ ಸಭೆಯಲ್ಲಿ ರೂಪಾನಿ ಅವರನ್ನು ನೂತನ ನಾಯಕನನ್ನಾಗಿ ಆಯ್ಕೆ ಮಾಡಲಾಯಿತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮತ್ತು ಹಿರಿಯ ನಾಯಕ ನಿತಿನ್ ಗಡ್ಕರಿ ವೀಕ್ಷಕರಾಗಿ ಸಭೆಯಲ್ಲಿ ಪಾಲ್ಗೊಂಡಿದ್ದರು. ವಿಜಯ್ ರೂಪಾನಿ ಅವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದು, ಆನಂದಿಬೆನ್ ಅವರ ಸಂಪುಟದಲ್ಲಿ ಸಾರಿಗೆ, ನೀರು ಸರಬರಾಜು, ಕಾರ್ಮಿಕ ಮತ್ತು ಉದ್ಯೋಗ ಸಚಿವರಾಗಿದ್ದರು.

7) ಕೂಡಂಕುಳಂ ಅಣುವಿದ್ಯುತ್ ಸ್ಥಾವರ ಯೋಜನೆಯು ಯಾವ ರಾಷ್ಟ್ರದ ಸಹಯೋಗದೊಂದಿಗೆ ಸ್ಥಾಪಿಸಲಾಗಿದೆ?

A). ಅಮೇರಿಕಾ
B). ರಷ್ಯಾ
C). ಚೀನಾ
D). ಜಪಾನ್

Correct Ans: (B)
Description: ಸ್ವಚ್ಛ ಇಂಧನ ಉತ್ಪಾದನೆ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನ ಭಾರತದ ಪ್ರಯತ್ನಗಳಿಗೆ ಕೂಡಂಕುಳಂ 1 ಅಣು ವಿದ್ಯುತ್ ಸ್ಥಾವರವು ಮಹತ್ವದ ಸೇರ್ಪಡೆ ಎಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಹೇಳಿದರು. ಭಾರತ – ರಷ್ಯಾ ಮೈತ್ರಿ ದೀರ್ಘಕಾಲೀನದ್ದಾಗಲಿ ಪ್ರಧಾನಿ ಹಾರೈಸಿದರು.

8) "ಫ್ಲೈಯಿಂಗ್ ಫಿಶ್" ಎಂದೇ ಖ್ಯಾತಿ ಪಡೆದ ಅಮೆರಿಕದ ಈಜು ಪಟು ಯಾರು?

A). ಮೈಕಲ್ ಕ್ಲಾರ್ಕ್
B). ಮೆಸ್ಸಿ ಕ್ಲಾರ್ಕ್
C). ಮೈಕಲ್ ಫೆಲ್ಪ್ಸ್
D). ಇವರಾರೂ ಅಲ್ಲ

Correct Ans: (C)
Description: ಫ್ಲೈಯಿಂಗ್ ಫಿಶ್ ಎಂದೇ ಖ್ಯಾತಿ ಪಡೆದ ಅಮೆರಿಕದ ಮೈಕಲ್ ಫೆಲ್ಪ್ಸ್ ಭಾನುವಾರ ಮುಂಜಾನೆ ನಡೆದ 4100 ಮೀಟರ್ ಬಟರ್ ಫ್ಲೈ ಮೆಡ್ಲೆ ವಿಭಾಗದಲ್ಲಿ ಸ್ವರ್ಣ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಮೂಲಕ ಪ್ರಸಕ್ತ ಒಲಿಂಪಿಕನ್ಲ್ಲಿ ಐದನೇ ಪದಕದೊಂದಿಗೆ ತಮ್ಮ ಅಭಿಯಾನ ಅಂತ್ಯಗೊಳಿಸಿದ್ದಾರೆ. 31ರ ಹರೆಯದ ಫೆಲ್ಪ್ಸ್ ಒಲಿಂಪಿಕ್ನಲ್ಲಿ ಒಟ್ಟು 28 ಪದಕ ಬೇಟೆಯಾಡಿದ ಸಾಧನೆ ಮಾಡಿದ್ದು, ಇದರಲ್ಲಿ 23 ಸ್ವರ್ಣ ಪದಕ ಸೇರಿದೆ. ಫೆಲ್ಪ್ಸ್ ನೇತೃತ್ವದ ರಿಲೇ ತಂಡ 3:27.95 ನಿಮಿಷಕ್ಕೆ ನಿಗದಿತ ಗುರಿ ತಲುಪಿ ದಾಖಲೆ ಬರೆದರು. ಇಲ್ಲಿಯವರೆಗೂ ಅಮೆರಿಕ ಮೆಡ್ಲೆ ರಿಲೇ ವಿಭಾಗದಲ್ಲಿ ಒಂದು ಪದಕ ಜಯಿಸಿರಲಿಲ್ಲ.

9) 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಸತತ ಮೂರು ಬಾರಿ 100 ಮೀಟರ್ ಓಟದ ಚಾಂಪಿಯನ್ ಆದ ಮೊಟ್ಟಮೊದಲಿಗರು ಯಾರು?

A). ಪಿ.ಟಿ ಉಷಾ
B). ಜಸ್ಟಿನ್ ಗಾಟ್ಲಿನ್
C). ಉಸೇನ್ ಬೋಲ್ಟ್
D). ಆಂಡ್ರೆ ಡಿ ಗ್ರಾಸ್ಸೆ

Correct Ans: (C)
Description: ಮಿಂಚಿನ ಓಟಗಾರ ಉಸೇನ್ ಬೋಲ್ಟ್ ರಿಯೋ ಒಲಿಂಪಿಕ್ಸ್ನಲ್ಲೂ 100 ಮೀಟರ್ ಓಟದಲ್ಲಿ ನಿರೀಕ್ಷೆಯಂತೆಯೇ ಸ್ವರ್ಣ ಪದಕಕ್ಕೆ ಕೊರಳೊಡ್ಡುವ ಮೂಲಕ ಇತಿಹಾಸ ಬರೆದಿದ್ದಾರೆ. 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಸತತ ಮೂರು ಬಾರಿ 100 ಮೀಟರ್ ಓಟದ ಚಾಂಪಿಯನ್ ಆದ ಮೊಟ್ಟಮೊದಲಿಗರೆಂಬ ದಾಖಲೆ ಯೊಂದಿಗೆ ವಿಜೃಂಭಿಸಿದ್ದಾರೆ. ಒಲಿಂಪಿಕ್ಸ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ (ಭಾರತೀಯ ಕಾಲಮಾನ ಸೋಮವಾರ ಬೆಳಗ್ಗೆ) ಸ್ಪರ್ಧೆಯಲ್ಲಿ ಜಮೈಕಾ ಸ್ಟಾರ್ ಬೋಲ್ಟ್ 9.81 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿದರೆ, ಅವರ ನಿಕಟ ಪ್ರತಿಸ್ಪರ್ಧಿ ಅಮೆರಿಕದ ಜಸ್ಟಿನ್ ಗಾಟ್ಲಿನ್ 9.89 ಸೆಕೆಂಡ್ಗಳಲ್ಲಿ ಓಡಿ ರಜತ ಪದಕ ಗೆದ್ದರು. ಕೆನಡದ ಆಂಡ್ರೆ ಡಿ ಗ್ರಾಸ್ಸೆ 9.91 ಸೆಕೆಂಡ್ಗಳಲ್ಲಿ ಓಡಿ ಕಂಚಿನ ಪದಕ ಪಡೆದರು. ಲಂಡನ್ನಲ್ಲಿ ರಜತ ಗೆದ್ದಿದ್ದ ಜಮೈಕಾದ ಮತ್ತೋರ್ವ ಅಥ್ಲೀಟ್ ಯೊಹಾನ್ ಬ್ಲೇಕ್ ಈ ಬಾರಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಈ ಮುನ್ನ ಸೆಮಿಫೈನಲ್ನಲ್ಲಿ ಬೋಲ್ಟ್ 9.86 ಸೆಕೆಂಡ್ಗಳಲ್ಲಿ ಓಡಿದ್ದರು.

10) ಒಲಿಂಪಿಕ್ಸ್ ಪುರುಷರ ಟೆನಿಸ್ ಸಿಂಗಲ್ಸ್ನಲ್ಲಿ ಎರಡು ಸ್ವರ್ಣ ಪದಕ ಗೆದ್ದ ವಿಶ್ವದ ಮೊದಲ ಆಟಗಾರ ಯಾರು?

A). ಆಂಡಿ ಮರ್ರೆ
B). ರಾಫೆಲ್ ನಡಾಲ್
C). ವೀನಸ್ ವಿಲಿಯಮ್ಸ್
D). ನೋವಾಕ್ ಜೋಕೋವಿಕ್

Correct Ans: (A)
Description: ಹಾಲಿ ವಿಂಬಲ್ಡನ್ ಚಾಂಪಿಯನ್ ಆಂಡಿ ಮರ್ರೆ ಒಲಿಂಪಿಕ್ಸ್ ಪುರುಷರ ಟೆನಿಸ್ ಸಿಂಗಲ್ಸ್ನಲ್ಲಿ ಎರಡು ಸ್ವರ್ಣ ಪದಕ ಗೆದ್ದ ವಿಶ್ವದ ಮೊದಲ ಆಟಗಾರ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇನ್ನೊಂದೆಡೆ ರಾಫೆಲ್ ನಡಾಲ್ ಕಂಚಿನ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾದರೆ, ಅಮೆರಿಕ ಆಟಗಾರ್ತಿ ವೀನಸ್ ವಿಲಿಯಮ್್ಸ 5ನೇ ಒಲಿಂಪಿಕ್ಸ್ ಚಿನ್ನದ ಪದಕ ಗೆಲ್ಲಲು ವಿಫಲರಾದರು.

11) ಅಸ್ಸಾಂನ ನೂತನ ರಾಜ್ಯಪಾಲರು ಯಾರು?

A). ಜಗದೀಶ್ ಮುಖಿ
B). ವಿ.ಪಿ. ಸಿಂಗ್
C). ಬನ್ವಾರಿ ಲಾಲ್ ಪುರೋಹಿತ್
D). ಇವರಾರೂ ಅಲ್ಲ

Correct Ans: (C)
Description: ಅಂಡಮಾನ್ ನಿಕೋಬಾರ್ ದ್ವೀಪದ ನೂತನ ಲೆಫ್ತಿನೆಂಟ್ ಗವರ್ನರ್ ಸ್ಥಾನಕ್ಕೆ ಬಿಜೆಪಿ ನಾಯಕ ಜಗದೀಶ್ ಮುಖಿ, ಪಂಜಾಬ್ನ ನೂತನ ರಾಜ್ಯಪಾಲ ಸ್ಥಾನಕ್ಕೆ ವಿ.ಪಿ. ಸಿಂಗ್ ಬದ್ನೋರ್ ಮತ್ತು ಅಸ್ಸಾಂನ ನೂತನ ರಾಜ್ಯಪಾಲ ಸ್ಥಾನಕ್ಕೆ ಬನ್ವಾರಿ ಲಾಲ್ ಪುರೋಹಿತ್ ಅವರನ್ನು ನೇಮಿಸಲಾಗಿದೆ ಎಂದು ರಾಷ್ಟ್ರಪತಿ ಭವನದ ಹೇಳಿಕೆ ತಿಳಿಸಿದೆ.

12) ನಜ್ಮಾ ಹೆಪ್ತುಲ್ಲಾ ಪ್ರಸ್ತುತ ಯಾವ ರಾಜ್ಯದ ರಾಜ್ಯಪಾಲರಾಗಿದ್ದಾರೆ?

A). ಮಧ್ಯಪ್ರದೇಶ
B). ರಾಜಸ್ಥಾನ
C). ಮಣಿಪುರ
D). ಮೇಘಾಲಯ

Correct Ans: (C)
Description: ಮಾಜಿ ಕೇಂದ್ರ ಸಚಿವೆ ನಜ್ಮಾ ಹೆಪ್ತುಲ್ಲಾ ಅವರನ್ನು ಮಣಿಪುರದ ನೂತನ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ. ಕೇಂದ್ರ ಸಚಿವೆಯಾಗಿದ್ದ ನಜ್ಮಾ ಹೆಪ್ತುಲ್ಲಾ ಅವರನ್ನು 75 ವಯಸ್ಸು ದಾಟಿದ ಹಿನ್ನೆಲೆಯಲ್ಲಿ ಕಳೆದ ಜುಲೈ ತಿಂಗಳಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಪುನಾರಚನೆ ಕಾಲದಲ್ಲಿ ಸಂಪುಟದಿಂದ ಕೈಬಿಡಲಾಗಿತ್ತು.

13) ಕರ್ನಾಟಕದ ಸಾಹಿತಿ ಬಿ.ಎ ಸನದಿಯವರು 2015 ನೇ ಸಾಲಿನ .................. ಪದಕ ವಿಜೇತರಾಗಿದ್ದಾರೆ.

A). ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
B). ಪ್ಪಂಪ ಪ್ರಶಸ್ತಿ
C). ಜ್ಞಾನಪೀಠ ಪ್ರಶಸ್ತಿ
D). ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Correct Ans: (B)
Description: ಕರ್ನಾಟಕದ ಸಾಹಿತಿ ಬಿ.ಎ ಸನದಿಯವರು 2015 ನೇ ಸಾಲಿನ ಪ್ಪಂಪ ಪ್ರಶಸ್ತಿ ಪದಕ ವಿಜೇತರಾಗಿದ್ದಾರೆ.

14) ರಿಯೋ ಡಿ ಜನೈರೋ ಒಲಂಪಿಕ್ ನಲ್ಲಿ ಸಾಕ್ಷಿ ಮಾಲಿಕ್ ಅವರು ಗೆದ್ದದ್ದು ....?

A). ಚಿನ್ನದ ಪದಕ
B). ಬೆಳ್ಳಿಯ ಪದಕ
C). ಕಂಚಿನ ಪದಕ
D). ಯಾವುದೂ ಇಲ್ಲ

Correct Ans: (C)
Description: ‘ಹನ್ನೆರಡು ವರ್ಷಗಳ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ ಇದು. ನನಗಿಂತ ಹಿರಿಯರಾದ ಗೀತಾ ದೀದಿ ಲಂಡನ್ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು. ನಾನೀಗ ಪದಕ ಗೆದ್ದಿದ್ದೇನೆ. ಒಲಿಂಪಿಕ್ಸ್ ಮಹಿಳಾ ಕುಸ್ತಿಯಲ್ಲಿ ಪದಕ ಗೆದ್ದ ಮೊದಲ ಭಾರತೀಯೆ ನಾನಾಗುತ್ತೇನೆ ಎಂದು ಕನಸು-ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ’ ಹೀಗೆಂದು ಹೇಳಿದ್ದು ರಿಯೋ ಅಂಗಳದಲ್ಲಿ ಕಂಚಿನ ಪದಕ ಗೆದ್ದುಕೊಂಡ ಸಾಕ್ಷಿ ಮಾಲಿಕ್.

15) ಅಖಿಲ ಭಾರತ 82ನೇ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲಿ ನಡೆಯಲಿದೆ?

A). ಕೊಪ್ಪಳ
B). ಗುಲ್ಬರ್ಗಾ
C). ರಾಯಚೂರು
D). ಹಾವೇರಿ

Correct Ans: (C)
Description: ‘ಅಖಿಲ ಭಾರತ 82ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಲಹಾ ಸಮಿತಿ ನೇಮಕ ಮಾಡಲಾಗಿದ್ದು, ಬೆಂಗಳೂರಿನಲ್ಲಿ ಆ.27ರಂದು ಸಮಿತಿಯ ಸಭೆ ಹಮ್ಮಿಕೊಳ್ಳಲಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಡಾ.ಮನು ಬಳಿಗಾರ ಹೇಳಿದರು.

16) ಪ್ರಸಕ್ತ ಸಾಲಿನ ಡಿ. ದೇವರಾಜ ಅರಸು ಪ್ರಶಸ್ತಿಗೆ ಯಾರನ್ನು ಆಯ್ಕೆ ಮಾಡಲಾಗಿದೆ?

A). ಎಸ್.ಆರ್ ಬೊಮ್ಮಾಯ್
B). ಎಚ್.ಡಿ ದೇವೇಗೌಡ
C). ಮಾಜಿ ಸಚಿವ ಬಿ.ಎ. ಮೊಹಿದ್ದೀನ್
D). ಇವರಾರೂ ಅಲ್ಲ

Correct Ans: (C)
Description: ಪ್ರಸಕ್ತ ಸಾಲಿನ ಡಿ. ದೇವರಾಜ ಅರಸು ಪ್ರಶಸ್ತಿಗೆ ಮಾಜಿ ಸಚಿವ ಬಿ.ಎ. ಮೊಹಿದ್ದೀನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ತಿಳಿಸಿದ್ದಾರೆ. ಆ. 20ರಂದು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಅರಸು 101ನೇ ಜನ್ಮದಿನ ಮತ್ತು ಜನ್ಮ ಶತಮಾನೋತ್ಸವ ಸಮಾರೋಪ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

17) ಬ್ಯಾಡ್ಮಿಂಟನಲ್ಲಿ ಪಿ.ವಿ ಸಿಂಧುವಿನೊಂದಿಗೆ ಸೆಣೆಸಾಡಿ ಚಿನ್ನದ ಪದಕ ಗೆದ್ದ ವಿಶ್ವದ ಅಗ್ರ ಶ್ರೇಯಾಂಕಿತೆ ಕ್ಯಾರೊಲಿನ್ ಮರಿನ್ ಯಾವ ದೇಶದವರು?

A). ಜಪಾನ್
B). ಚೀನಾ
C). ಅಮೇರಿಕಾ
D). ಸ್ಪೇನ್

Correct Ans: (D)
Description: ವಿಶ್ವದ ಅಗ್ರ ಶ್ರೇಯಾಂಕಿತೆ ಸ್ಪೇನ್ನ ಕ್ಯಾರೊಲಿನ್ ಮರಿನ್ ಸ್ಪೇನ್ ದೇಶದವರಾಗಿದ್ದಾರೆ.

18) ’ಗಿವ್ ಇಟ್ ಅಪ್’ ಯೋಜನೆಯಲ್ಲಿ ನಮ್ಮ ಕರ್ನಾಟಕ ರಾಜ್ಯವು ಯಾವ ಸ್ಥಾನವನ್ನು ಪಡೆದುಕೊಂಡಿದೆ?

A). ಮೂರನೇ
B). ಎರೆಡನೇ
C). ನಾಲ್ಕನೆ
D). ಐದನೇ

Correct Ans: (C)
Description: ನಮ್ಮ ಕರ್ನಾಟಕ ರಾಜ್ಯವು ಈ ಯೋಜನೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಹತ್ತು ಲಕ್ಷ ರೂ ಗಿಂತ ಹೆಚ್ಚು ಆದಾಯವಿರುವ ಸಬ್ಸಿಡಿ ತ್ಯಾಗಕ್ಕೆ ಈಗಾಗಲೇ ಕೇಂದ್ರ ಇಂಧನ ಸಚಿವಾಲಯ ಈ ಹಿಂದೆ ಅಧಿಕೃತ ಸೂಚನೆ ನೀಡಿತ್ತು.

19) ‘ಹ್ಯಾರಿ ಪಾಟರ್ ಅಂಡ್ ದಿ ಕರ್ಸ್ಡ್‌ ಚೈಲ್ಡ್‌’ ಈ ಕೃತಿಯ ಲೇಖಕರು ಯಾರು?

A). ಸಲ್ಮಾನ್ ರಶ್ದಿ
B). ಅರುಂಧತಿ ರಾಯ್
C). ಕಿರಣ್ ದೇಸಾಯಿ
D). ಜೆ.ಕೆ ರೌಲಿಂಗ್

Correct Ans: (D)
Description: ಹ್ಯಾರಿ ಪಾಟರ್ ಸೃಷ್ಟಿಕರ್ತೆ ಜೆ.ಕೆ. ರೋಲಿಂಗ್ ತಮ್ಮ ವಿಶ್ವಪ್ರಸಿದ್ಧ ಸರಣಿಯನ್ನು ಈ ಬಾರಿ ನಾಟಕದ ರೂಪದಲ್ಲಿ ಕೊಟ್ಟಿದ್ದಾರೆ. ‘ಹ್ಯಾರಿ ಪಾಟರ್ ಅಂಡ್ ದಿ ಕರ್ಸ್ಡ್‌ ಚೈಲ್ಡ್‌’ ಇದರ ಹೆಸರು. ಹೊಸ ಪುಸ್ತಕ ಖರೀದಿಸಲು ಸಿಂಗಪುರದಲ್ಲಿ ಜನ ಬೆಳಗಿನ ಜಾವ ಐದು ಗಂಟೆಗೇ ಪುಸ್ತಕದ ಅಂಗಡಿ ಎದುರು ಕಾದು ನಿಂತಿದ್ದರು. ಲಂಡನ್ನಿ ನಲ್ಲಿ ಮಧ್ಯರಾತ್ರಿಯಲ್ಲೇ ಪುಸ್ತಕ ಖರೀದಿಸಿದರು.

20) ಪ್ರಧಾನಿ ನರೇಂದ್ರ ಮೋದಿಯವರ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದವರು ಯಾರು?

A). ಭಾಸ್ಕರ್ ಕುಲ್ಬೆ
B). ಮಹೇಂದ್ರ ಸಿಂಘ್ವಿ
C). ಮಹೇಶ್ ಬಾಜ್ಪೆ
D). ಹರೀಶ್ ಸಿಂಗ್

Correct Ans: (A)
Description: ಪ್ರಧಾನಿ ನರೇಂದ್ರ ಮೋದಿಯವರ ನೂತನ ಕಾರ್ಯದರ್ಶಿಯಾಗಿ ನಿವೃತ್ತ ಐಎಎಸ್ ಅಧಿಕಾರಿ ಭಾಸ್ಕರ್ ಕುಲ್ಬೆ ನೇಮಕಗೊಂಡಿದ್ದಾರೆ. ಇವರು ಪ್ರದಾನಿ ಕಚೇರಿಯ ಹೆಚ್ಚುವರಿ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ. ಭಾಸ್ಕರ್ ಕುಲ್ಬೆಯವರ ನೇಮಕಾತಿಯನ್ನು ಕ್ಯಾಬಿನೆಟ್ ನೇಮಕಾತಿಗಳ ಸಮಿತಿ ಅನುಮೋದಿಸಿದ್ದು ಶುಕ್ರವಾರದಿಂದಲೇ ಹುದ್ದೆಗೇರುವಂತೆ ಸಿಬ್ಬಂದಿ ಮತ್ತು ನೇಮಕಾತಿಗಳ ಇಲಾಖೆ ಕುಲ್ಬೆಯವರಿಗೆ ತಿಳಿಸಿದೆ.                        
[11:15 AM, 9/1/2016] +91 87923 18784: Rajasab Somalapur>‎ಸ್ಪರ್ಧಾ ಸ್ಪೂರ್ತಿ(PC,PSI.FDA. SDA.PDO.KAS) with Ramesh kc KCRಸಾಮಾನ್ಯ ಜ್ಞಾನ

1.ಭಾರತದ ಒಳಗೆ ಹಾಯ್ದು ಹೋಗುವ ಏಕೈಕ ಅಕ್ಷಾಂಶ ಯಾವುದು?
1.23.5 ಕರ್ಕಾಟಕ ಸಂಕ್ರಾಂತಿ ವೃತ್ತ
2.23.5 ಮಕರ ಸಂಕ್ರಾಂತಿ ವೃತ್ತ
3.66.5 ಆಕ್ಟ್ರೇಟ್ ವೃತ್ತ
4.66.5 ಅಂಟಾಕ್ಟೀಕ್ ವೃತ್ತ

A✅✅💐

2.ಕರ್ಕಾಟಕ ಸಂಕ್ರಾಂತಿ ವೃತ್ತ ಈ ಕೆಳಗಿನ ಯಾವ ರಾಜ್ಯದ ಮೂಲಕ ಹಾಯ್ದ ಹೋಗುವುದಿಲ್ಲ?

1.ಗುಜರಾತ
2.ಮಧ್ಯಪ್ರದೇಶ
3.ತ್ರಿಪುರ
4.ಮೇಘಾಲಯ

D✅✅💐💐

3.ಭಾರತದ ಪ್ರಮುಖ ಭೂ ಭಾಗದ ಕರಾವಳಿ ಪ್ರದೇಶದ ಉದ್ದ?

1.6300 ಕಿ.ಮೀ
2.6100 ಕಿ.ಮೀ
3.7100 ಕಿ.ಮೀ
4.6200 ಕಿ.ಮೀ

B✅✅💐💐

4.ಭಾರತ ಮತ್ತು ಚೀನಾದ ನಡುವಿನ ಗಡಿರೇಖೆ?

1.ರ್ಯಾಡ ಕ್ಲೀಪ್
2.ಡ್ಯೂರಾಂಡ
3.ಮ್ಯಾಕಮೋಹನ
4.ಯಾವುದು ಅಲ್ಲ

C✅✅💐💐

5.ಕೆಳಗಿನ ಯಾವ ರಾಜ್ಯಗಳು ಯಾವ ಬೆಟ್ಟಗಳನ್ನು ಒಳಗೊಂಡಿದೆ ಸರಿಯಾಗಿ ಹೊಂದಿಸಿ.
ಅ.ಅರುಣಾಚಲಪ್ರದೇಶ1.ಲೂಷಾಯಿ
ಆ.ನಾಗಾಲ್ಯಾಂಡ್ 2.ಪಟ್ಕಾಯಿ
ಇ.ಮಿಜೋರಾಮ 3.ನಾಗಾ
ಈ.ಮೇಘಾಲಯ 4.ಆನೈಮುಡಿ
ಉ.ಕೇರಳ. 5.ಗಾರೋ

1)2.3.4.5.1
2)2.3.5.1.4
3)2.3.1.5.4
4)1.2.3.4.5C✅✅💐

6.ಭಾರತ ಮತ್ತು ಶ್ರೀಲಂಕಾವನ್ನು ಬೇರ್ಪಡಿಸಿವ ಕೊಲ್ಲಿ

1.ಬಂಗಾಳ ಕೊಲ್ಲಿ
2.ಮನ್ನಾರ ಕೊಲ್ಲಿ
3.ದಕ್ಷಿಣ ಕೊಲ್ಲಿ
4.ಯಾವುದು ಅಲ್ಲ

B✅✅💐💐

7.ಕರ್ನಾಟಕದ ಮಳೆಯ ನೆರಳಿನ ಪ್ರದೇಶ ಯಾವುದು?
1.ಮಂಗಳೂರು
2.ಕೊಡಗು
3.ರಾಯಚೂರು
4.ಹಾಸನ

D✅✅💐💐💐

8.ಭಾರತದ ಮೇಲೆ ಎಲ್.ನಿನೋಗಳ ಪರಿಣಾಮದಿಂದಾಗಿ____ಆಗುತ್ತದೆ.

1.ಅತಿ ಕಡಿಮೆ ಮಳೆ
2.ಅತಿ ಹೆಚ್ಚು ಮಳೆ
3.ಸಮಪ್ರಮಾಣದ ಮಳೆ
4.ಕೃತಕ ಮಳೆ

A✅✅💐💐

9.ಭಾರತದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ರಾಜ್ಯ?

1.ರಾಜಸ್ಥಾನ
2.ತಮಿಳುನಾಡು
3.ಮಧ್ಯಪ್ರದೇಶ
4.ಪಶ್ಚಿಮಬಂಗಾಳ

C✅✅💐💐

10.ಚಂದ್ರಪ್ರಭಾ ವನ್ಯಜೀವಿಧಾಮ ಎಲ್ಲಿದೆ?

1.ಕರ್ನಾಟಕ
2.ಉತ್ತರಪ್ರದೇಶ
3.ತಮಿಳುನಾಡು
4.ಗುಜರಾತ

B✅✅💐💐

11.ಸಿಮಿಲಿಪಾಲ ಜೈವಿಕ ಸಂರಕ್ಷಣಾ ವಲಯ ಎಲ್ಲಿದೆ?

1.ಕರ್ನಾಟಕ
2.ಕೇರಳ
3.ಸಿಕ್ಕಿಂ
4.ಓರಿಸ್ಸಾ

D✅✅💐💐

12.ಸಾರಸ್ಕಾ ಹುಲಿಧಾಮ ಎಲ್ಲಿದೆ?

1.ರಾಜಸ್ಥಾನ
2.ಗುಜರಾತ
3.ಮಧ್ಯಪ್ರದೇಶ
4.ಝಾರ್ಕಂಡ

A✅✅💐💐

13.ಪಶ್ಚಿಮದಲ್ಲಿ ಸುರ್ಯೋದಯವಾಗುವ ಎರಡು ಗ್ರಹಗಳು?

1.ಬುಧ,ಶುಕ್ರ
2.ಶುಕ್ರ,ಯುರೇನಸ
3.ಮಂಗಳ,ನೆಪ್ಚೂನ
4.ಗುರು,ಯುರೇನಸ

B✅✅💐💐

13.'ಎಪಿಸಂಟರ್'ಎಂಬುದು ಯಾವುದಕ್ಕೆ ಸಂಬಧಿಸಿದೆ?1.ಭೂಕಂಪ
2.ವಾಯುಮಂಡಲ
3.ಜ್ವಾಲಾಮುಖಿ
4.ಭೂ ಗರ್ಭ

A✅✅💐💐

14.ಸಿಟ್ರಿಕ್ ಹಣ್ಣುಗಳ ಉತ್ಪಾದನೆಗೆ ಪ್ರಸಿದ್ಧರಾಗಿರುವುದು

1.ಮರುಭೂಮಿ
2.ಮಾನ್ಸೂನ್ ಪ್ರದೇಶ
3.ಮೆಡಿಟರೇನಿಯನ್ ಪ್ರದೇಶ
4.ಸಮಶೀತೋಷ್ಣ ಪ್ರದೇಶ

C✅✅💐💐

15.ಪ್ರಪಂಚದಲ್ಲಿ ಅತಿ ಹೆಚ್ಚು ಸಿಮೆಂಟ ಉತ್ಪಾದಿಸುವ ರಾಷ್ಟ್ರ?

1.ಭಾರತ
2.ಅಮೆರಿಕಾ
3.ಬ್ರೆಜಿಲ್
4.ಚೀನಾB✅✅💐💐16.ಆಪ್ರೀಕಾ ಮತ್ತು ಯುರೋಪಗಳನ್ನು ಬೇರ್ಪಡಿಸುವ ಸಮುದ್ರ?1.ಕೆಂಪು ಸಮುದ್ರ2.ಕಪ್ಪು ಸಮುದ್ರ3.ಅರಬಿ ಸಮುದ್ರ4.ಮೆಡಿಟೇರಿಯನ್ ಸಮುದ್ರD✅✅💐💐17.ಓಝೋನ್ ಪದರ ವಾಯುಮಂಡಲದ ಯಾವ ಸ್ಥರದಲ್ಲಿ ಇದೆ?1.ಪರಿವರ್ತನ ಮಂಡಲ2.ಸಮೋಷ್ಣಮಂಡಲ3.ಮಧ್ಯಾಂತರ ಮಂಡಲ4.ಬಾಹ್ಯ ಮಂಡಲB✅✅💐💐18.ಕರ್ನಾಟಕದ ಯಾವ ಜಿಲ್ಲೆಯಲ್ಲಿ ಇತ್ತೀಚೆಗೆ ಯುರೇನಿಯಂ ಖನಿಜದ ನಿಕ್ಷೇಪ ಪತ್ತೆಯಾಗಿದೆ?1.ರಾಯಚೂರು2.ಗುಲ್ಬರ್ಗ3.ಯಾದಗಿರಿ4.ಬಳ್ಳಾರಿC✅✅💐💐19.ಕರ್ಕಾಟಕ ಸಂಕ್ರಾಂತಿ ವೃತ್ತ ಮತ್ತು ಮಕರಸಂಕ್ರಾಂತಿ ವೃತ್ತದ ನಡುವಿನ ಪ್ರದೇಶವನ್ನು ಹೀಗೆ ಕರೆಯುತ್ತಾರೆ.1.ಪ್ರಿಜೆಡ್ ವಲಯ2.ಟೆಂಪರೈಟ್ ವಲಯ3.ಹ್ಯೂಮಿಡ್ ವಲಯ4.ಟೂರಿಡ್ ವಲಯD✅✅✅✅💐20.ಕೆಳಗಿನವುಗಳಲ್ಲಿ ಯಾವುದು ಕೃತಕ ಬಂದರು ಅಲ್ಲ?1.ವಿಶಾಖಪಟ್ಟಣಂ2.ಕಲ್ಕತ್ತಾ3.ನವಮಂಗಳೂರು4.ನವಸೇನಾA✅✅💐💐21.ಸರ್ದಾರ್ ವಲ್ಲಭಭಾಯ ಪಟೇಲ್ ವಿಮಾನ ನಿಲ್ದಾಣ ಎಲ್ಲಿದೆ?1.ದೆಹಲಿ2.ಮುಂಬಯಿ3.ಕೊಲ್ಕತ್ತ4.ಪಂಜಾಬC✅✅💐💐22.ಅತಿ ದೊಡ್ಡ ಉಪಗ್ರಹ1.ಟೈಟಾನ್2.ಡಿಮೋಸ್3.ಪೋಬಾಸ್4.ಗ್ಯಾನಿಮಿಡ್D✅✅💐💐23.ಎಲ್ಲೋಸ್ಟೊನ್ ನ್ಯಾಷನಲ್ ಪಾರ್ಕ್ ಎಲ್ಲಿದೆ?1.ಕೆನಡಾ2.ಆಸ್ಟ್ರೇಲಿಯಾ3.ಅಮೇರಿಕಾ4.ಸ್ವಿಟ್ಜರ್ಲ್ಯಾಂಡ್C✅✅💐💐

24.ಉತ್ಕಲ ಕರಾವಳಿ ಯಾವ ರಾಜ್ಯದಲ್ಲಿದೆ?
1.ಆಂಧ್ರಪ್ರದೇಶ
2.ಕೇರಳ

3.ಓರಿಸ್ಸಾ
4.ಮಹಾರಾಷ್ಟ್ರ

C✅✅💐💐

25.ಪೃಥ್ವಿ ಹಾಗೂ ಸೂರ್ಯನ ನಡುವಿನ ಅಂತರವು ಅತೀ ಕಡಿಮೆ ಇರುವುದು___

1.ಡಿಸೆಂಬರ 22
2.ಮಾರ್ಚ್ 21
3.ಜುಲೈ 4
4.ಜನವರಿ 3

D✅✅💐💐                        
[11:15 AM, 9/1/2016] +91 87923 18784: ವಾರದ ಪ್ರಶ್ನೆಗಳ ಉತ್ತರಗಳು

1) ಭಾರತ ದೇಶದಲ್ಲಿಯೇ ಕರ್ನಾಟಕ ರಾಜ್ಯವು ನಗರೀಕರಣದಲ್ಲಿ ಯಾವ: ಸ್ಥಾನವನ್ನು ಹೊಂದಿದೆ? j

ಸಾಮಾನ್ಯ ಜ್ಞಾನ

D✅✅

Wednesday, 31 August 2016

: ವಾರದ ಪ್ರಶ್ನೆಗಳ ಉತ್ತರಗಳು

[11:15 AM, 9/1/2016] +91 87923 18784: Date 30/08/2016

ಉತ್ತರಗಳು

1)ಧ್ವಜ ಸತ್ಯಾಗ್ರಹ ನಡೆದ ಶಿವಪುರ ಸದ್ಯ ಈ ಜಿಲ್ಲೆಯಲ್ಲಿದೆ
ಎ)ಮೈಸೂರು
ಬಿ)ಚಾಮರಾಜನಗರ
ಸಿ)ಹಾಸನ
ಡಿ)ಮಂಡ್ಯ
ಡಿ✔
2)ಬಹುಮನಿ ವಂಶದ ನಂತರ ಕರ್ನಾಟಕ ರಾಜ್ಯವಾಳಿದ ಅರಸರು ಇವರು
ಎ)ಚಾಲುಕ್ಯ
ಬಿ)ರಾಷ್ಟ್ರಕೂಟ
ಸಿ)ಆದಿಲ್ ಶಾಹಿ
ಡಿ)ವಿಜಯನಗರ
ಸಿ✔
3)ಮೊದಲು ಸ್ವಾತಂತ್ರ್ಯ ಸಮರ ಯಾವ ವರ್ಷ ನಡೆಯಿತು?
ಎ)1947
ಬಿ)1847
ಸಿ)1857
ಡಿ)1775
ಸಿ✔
4)ಬೇಲೂರು ಯಾವುದಕ್ಕೆ ಹೆಸರುವಾಸಿಯಾಗಿದೆ?
ಎ)ಸರೋವರಗಳು
ಬಿ)ದೇವಾಲಯಗಳು
ಸಿ)ಆಣೆಕಟ್ಟುಗಳು
ಡಿ)ಮೇಲಿನ ಯಾವುದೊ ಅಲ್ಲ
ಬಿ✔
5)ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಕಾರಣವಾದ ಯುದ್ಧ ಯಾವುದು?
ಎ)ಮೈಸೂರು ಯುದ್ಧ
ಬಿ)ರಕ್ಕಸತಂಗಡಿ ಯುದ್ಧ
ಸಿ)ವಿಜಯನಗರ ಯುದ್ಧ
ಡಿ)ಪಾನಿಪತ್ ಯುದ್ಧ
ಬಿ✔
6)ಹರಪ್ಪ ನಾಗರಿಕತೆಯ ಪ್ರಮುಖ ನಿವೇಶನಗಳಲ್ಲೊಂದಾದ ಲೋಥಾಲ್ ಅನ್ನು ಉತ್ಖನನ ಮಾಡಿದವರು?
ಎ)ಸರ್.ಡಿ .ಬ್ಯಾನರ್ಜಿ
ಬಿ)ಸರ್.ಜಾನ್ ಮಾರ್ಷಲ್
ಸಿ)ಎಸ್.ಆರ್.ರಾವ್
ಡಿ)ಎಲ್ಲರೂ
ಸಿ✔
7)ಕುತುಬ್ ಮೀನಾರ್ ಬಳಿ ಇರುವ ಪ್ರಸಿದ್ಧವಾದ ಉಕ್ಕಿನ ಸ್ತಂಭ ಯಾರಿಗೆ ಸೇರಿದ್ದು?
ಎ)ಮೌರ್ಯರು
ಬಿ)ಗುಪ್ತರು
ಸಿ)ಚಾಣಕ್ಯರು
ಡಿ)ಕುಶಾನರು
ಬಿ✔
8)ಬ್ರಿಟಿಷ್ ಸರ್ಕಾರ ಭಾರತ ಸಾಮ್ರಾಜ್ಯವನ್ನು ಯಾವಾಗ ತನ್ನ ನಿಯಂನಿಯಂತ್ರಣಕ್ಕೆ ತೆಗೆದುಕೊಂಡಿತು?
ಎ)1857
ಬಿ)1858
ಸಿ)1859
ಡಿ)1757
ಬಿ✔
9)ಅಶೋಕನ ಶಾಸನಗಳ ಲಿಪಿ ಅಲ್ಲದೆ ಇರುವ ಲಿಪಿಯನ್ನು ಗುರುತಿಸಿ
ಎ)ಖರೋಷ್ಟಿ
ಬಿ)ಬ್ರಾಹ್ಮೀ
ಸಿ)ದೇವನಾಗರಿ
ಡಿ)ಮೇಲಿನ ಎಲ್ಲವೂ
ಸಿ✔
10)ಮಗಧ ಸಾಮ್ರಾಜ್ಯದ ಮೊಟ್ಟಮೊದಲ ರಾಜಧಾನಿ ಯಾವುದು?ಗುರುತಿಸಿ
ಎ)ರಾಜಗೀರ್
ಬಿ)ಪಾಟಲೀಪುತ್ರ
ಸಿ)ಕಪಿಲವಸ್ತು
ಡಿ)ಭಿಲಸ
ಎ✔
ಹುಟ್ಟಿದ ಮಗು ಅಳುವುದು ಯಾಕೆ ಗೊತ್ತಾ....?

ಗೊತ್ತಿಲ್ಲದಿದ್ದರೆ ತಿಳಿದುಕೊಳ್ಳಿ.... ಹುಟ್ಟಿದ ಮಗು ತುಂಬ ಅಳುವುದನ್ನು ನೀವು ನೋಡಿರುತ್ತೀರ...

ಈ ಮಗು ಯಾಕೆ ಅಳುತ್ತದೆ ಎಂದು ಕಾರಣಾಂತರಗಳಿಂದ ತಿಳಿದುಕೊಳ್ಳಾಗದಿರಬಹುದು. ಹುಟ್ಟಿದ ತಕ್ಷಣ ಮಗು ಯಾಕೆ ಅಳುತ್ತದೆಂದರೆ....

ತಾಯಿ ಹೊಟ್ಟೆಯಲ್ಲಿದ್ದಾಗ ಆ 9-10 ತಿಂಗಳು ಲಯಬದ್ಧವಾಗಿ ಕೇಳಿಸುವ ತಾಯಿಯ ಹೃದಯ ಬಡಿತವನ್ನು ಕೇಳುತ್ತಾ ಹಾಗೆ ತನ್ಮಯಗೊಳ್ಳುತ್ತಿತ್ತು. ಆ ಶಬ್ದದಲ್ಲಿ ತನ್ನನ್ನು ತಾನು ಮರೆತು ಆ ಶಬ್ದವೇ ತನಗೆ ರಕ್ಷಣೆಯೆಂದು ಭಾವಿಸಿರುತ್ತದೆ.

ಹೊರ ಪ್ರಪಂಚಕ್ಕೆ ಬಂದ ಮೇಲೆ ಆ ಶಬ್ದ ದೂರವಾಗಿ ತನಗೆ ಏನೋ ಆಗುತ್ತಿದೆ ಎಂಬ ಭಯದಿಂದ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸುತ್ತದೆ ಆ ಮಗು.....!

ಹಾಗೆ ಅಳುವ ಮಗು ತಾಯಿ ಮಡಿಲು ಸೇರಿದ ತಕ್ಷಣ ನಿಲ್ಲಿಸುವುದನ್ನು ಗಮನಿಸಬಹುದು.... ತಾಯಿ ತನ್ನನ್ನು ಹತ್ತಿರ ತೆಗೆದುಕೊಂಡ ತಕ್ಷಣ ಮತ್ತೆ ಅದೇ ಹೃದಯ ಬಡಿತದ ಶಬ್ದ ಕೇಳಿ ತನಗೆ ಯಾವುದೇ ಭಯವಿಲ್ಲ ಎಂದು ಆ ಮಗು ಅರ್ಥ ಮಾಡಿಕೊಳ್ಳುತ್ತದೆ...!

ನಿಜಕ್ಕೂ ತಾಯಿ ಮೇಲೆ ಆ ಪುಟ್ಟ ಮಗುವಿಗೆ ಎಷ್ಟು ನಂಬಿಕೆ ಅಲ್ವಾ....?!!
ತಾಯಿ ಪ್ರೀತಿಗೆ, ಅನುರಾಗಕ್ಕೆ ಸಾಟಿಯಿಲ್ಲ. ಕೊನೆಗೆ ತನ್ನ ಹೃದಯ ಬಡಿತ ಕೂಡ ಮಗುವಿಗೇ....!!

ಚಿಂತಿಸುವವರಿಗೆ ಚಿಕ್ಕವನಿಂದ ಚಿಕ್ಕದೊಂದು ಮಾತು.........                                                                           
●.ಮೆಸಪೋಟೋಮಿಯ ಇಂದಿನ ಹೆಸರು ━━━━━━━► ಇರಾಕ್
●.ಪ್ರಾಚೀನ ಪರ್ಷಿಯದ ಈಗಿನ ಹೆಸರು ━━━━━━━► ಇರಾನ್
●.ಬಾದಾಮಿಯ ಪ್ರಾಚೀನ ಹೆಸರು ━━━━━━━► ವಾತಾಪಿ
●.ಶ್ರವಣಬೆಳಗೋಳದ ಪ್ರಾಚೀನ ಹೆಸರು ━━━━━━━► ಕಾಥವಪುರಿ
●.ತಾಳಗುಂದದ ಪ್ರಾಚೀನ ಹೆಸರು ━━━━━━━► ಸ್ಥಣ ಕುಂದೂರು
●.ಬನವಾಸಿಯ ಪ್ರಾಚೀನ ಹೆಸರು ━━━━━━━► ವೈಜಯಂತಿಪುರ ( ವಿಜಯ ಪಕಾಕೆಪುರ )
●.ದೆಹಲಿಯ ಪ್ರಾಚೀನ ಹೆಸರು ━━━━━━━► ಇಂದ್ರಪ್ರಸ್ಥ
●.ಬಂಗಾಳದ ಪ್ರಾಚೀನ ಹೆಸರು ━━━━━━━► ಗೌಡ ದೇಶ
●.ಅಸ್ಸಾಂ ನ ಪ್ರಾಚೀನ ಹೆಸರು ━━━━━━━► ಕಾಮರೂಪ
●.ಪಾಟ್ನಾದ ಪ್ರಾಚೀನ ಹೆಸರು ━━━━━━━► ಪಾಟಲೀಪುತ್ರ
●.ಹೈದರಬಾದಿನ ಪ್ರಾಚೀನ ಹೆಸರು ━━━━━━━► ಭಾಗ್ಯನಗರ
●.ಅಹಮದಾಬಾದಿನ ಪ್ರಾಚೀನ ಹೆಸರು ━━━━━━━► ಕರ್ಣಾವತಿ ನಗರ
●.ಅಲಹಾಬಾದಿನ ಪ್ರಾಚೀನ ಹೆಸರು ━━━━━━━► ಪ್ರಯಾಗ
●.ಮ್ಯಾನ್ಮಾರ್ ದ ದೇಶದ ಪ್ರಾಚೀನ ಹೆಸರು ━━━━━━━► ಬರ್ಮಾ
●.ಬರ್ಮಾದ ಪ್ರಾಚೀನ ಹೆಸರು ━━━━━━━► ಸುವರ್ಣಭೂಮಿ
●.ರಾಜಸ್ಥಾನದ ಪ್ರಾಚೀನ ಹೆಸರು ━━━━━━━► ರಾಜ್ ಪುತಾನ್
●.ಗುಜರಾತ್ ನ ಹಿಂದಿನ ಹೆಸರು ━━━━━━━► ಕಾಥಿಯವಾಡ
●.ಕರ್ಣಾವತಿಯ ಪ್ರಸ್ತುತ ಹೆಸರು ━━━━━━━► ಅಹಮದಾಬಾದ
●.ಅಲಹಾಬಾದಿನ ಪ್ರಾಚೀನ ಹೆಸರು ━━━━━━━► ಪ್ರಯಾಗ್
●.ಕಾಶಿಯ ಪ್ರಾಚೀನ ಹೆಸರು ━━━━━━━► ಬನಾರಸ್
●.ಒರಿಸ್ಸಾದ ಪ್ರಾಚೀನ ಹೆಸರು ━━━━━━━► ಕಳಿಂಗ
●.ಮೈಸೂರಿನ ಪ್ರಾಚೀನ ಹೆಸರು -━━━━━━━► ಮಹಿಷಮಂಡಳ
●.ಸುವರ್ಣಗಿರಿಯ ಇಂದಿನ ಹೆಸರು ━━━━━━━► ಕನಕಗಿರಿ ( ರಾಯಚೂರು ಜಿಲ್ಲೆ )
●.ಇಸಿಲದ ಇಂದಿನ ಹೆಸರು ━━━━━━━► ಬ್ರಹ್ಮಗಿರಿ ( ಚಿತ್ರದುರ್ಗ ಜಿಲ್ಲೆ )
●.ಆಧುನಿಕ ಪೇಷವರ ಎಂದು ಕರೆಯಲ್ಪಡುವ ಪ್ರದೇಶ ━━━━━━━► ಗಾಂಧಾರ
●.ಮಗಧದ ಇಂದಿನ ಹೆಸರು ━━━━━━━► ಬಿಹಾರ
●.ವೈಶಾಲಿ ನಗರದ ಇಂದಿನ ಹೆಸರು ━━━━━━━► ವೇಸಾಡ್
●.ಗುಲ್ಬರ್ಗದ ಪ್ರಾಚೀನ ಹೆಸರು ━━━━━━━► ಅಹ್ ಸಾನಾಬಾದ್
●.ವಿಜಯ ನಗರದ ಪ್ರಾಚೀನ ರಾಜಧಾನಿ ━━━━━━━► ಆನೆಗೊಂಡಿ
●.ಹಳೇಬಿಡಿನ ಪ್ರಾಚೀನ ಹೆಸರು ━━━━━━━►
ದ್ವಾರ ಸಮುದ್ರ

Sunday, 31 July 2016

■. ದಕ್ಷಿಣ ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿರ್ಮಾಪಕರು : (Famous Ancient Historical Inscriptions in India)
■. ದಕ್ಷಿಣ ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿರ್ಮಾಪಕರು :
(Famous Ancient Historical Inscriptions in India)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಪ್ರಾಚೀನ ಕರ್ನಾಟಕದ ಇತಿಹಾಸ
(Ancient Indian History)

— ಶಾಸನಗಳು ಒಂದು ರಾಷ್ಟ್ರದ, ರಾಜ್ಯದ ರಾಜಕೀಯ,  ಸಾಮಾಜಿಕ, ಧಾರ್ಮಿಕ, ಆರ್ಥಿಕ, ಸಾಂಸ್ಕೃತಿಕ ವಿಷಯಗಳ ಬಗ್ಗೆ ಅಮೂಲ್ಯ ಮಾಹಿತಿಯನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಿಶೇಷವಾಗಿ ನಮ್ಮ ನಾಡಿನ ರಾಜಕೀಯ ಇತಿಹಾಸವು ಮುಖ್ಯವಾಗಿ ಶಾಸನಗಳನ್ನು ಆಧರಿಸಿ ರಚನೆಯಾಗಿದೆ. ಪ್ರಸ್ತುತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಶಾಸನಗಳಿಗೆ ಸಂಬಂಧಪಟ್ಟಂತೆ ಹಲವು ಪ್ರಶ್ನೆಗಳನ್ನು ಕೇಳುವುದು ಸಾಮಾನ್ಯವಾಗಿದೆ. ಆ ನಿಟ್ಟಿನಲ್ಲಿ 'ಸ್ಪರ್ಧಾಲೋಕ'ದಲ್ಲಿ ಕೆಲವು ಮಹತ್ವದ ಶಾಸನಗಳ ಕುರಿತು ವಿವರಗಳನ್ನು ನಿಮ್ಮ ಮುಂದೆ ಇಡಲು ಪ್ರಯತ್ನಿಸಲಾಗಿದೆ.

■. ದಕ್ಷಿಣ ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು :
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•

●. ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ ••┈┈┈┈• ಹರಿಷೇಣ

●. ಸಮುದ್ರಗುಪ್ತನನ್ನು ನೂರು ಕದನಗಳ ಸಿಂಹ ಎಂದು ಸಂಭೋದಿಸಿದ ಶಾಸನ ••┈┈┈┈• ಅಲಹಾ ಬಾದ್ ಸ್ತಂಭ ಶಾಸನ

●. ಅಲಹಾಬಾದ್ ಸ್ತಂಭ ಶಾಸನ ಮೊದಲು ಇದ್ದ ಪ್ರದೇಶ ••┈┈┈┈• ಕೌಸಂಬಿ

●. ಅಲಹಾಬಾದ್ ಸ್ತಂಭ ಶಾಸನವನ್ನು ಕೌಸಂಬಿಯಿಂದ ಅಲಹಾಬಾದಿಗೆ ಸಾಗಿಸಿದ ತುಘಲಕ್ ದೊರೆ ••┈┈┈┈• ಫೀರೋಜ್ ಷಾ ತುಘಲಕ್

●. ದೆಹಲಿಯಲ್ಲಿರುವ ಗುಪ್ತರ ಕಾಲದ ಸ್ತಂಭ ಶಾಸನ ••┈┈┈┈• ಮೆಹ್ರೋಲಿ ಕಂಬ್ಬಿಣದ ಸ್ತಂಭ ಶಾಸನ

●. ಫಿರೋಜ್ ಷಾ ತುಘಲಕ್, ದೆಹಲಿಗೆ ರವಾನಿಸಿದ ಅಶೋಕನ ಶಿಲಾಶಾಸನಗಳು ••┈┈┈┈• ಮಿರತ್ ಶಾಸನ ಹಾಗೂ ತೋಪ್ರ ಶಾಸನ

●. ಗ್ರೀಕ್ ಹಾಗೂ ಅರೇಬಿಕ್ ಭಾಷೆಗಳಲ್ಲಿರುವ ಅಶೋಕನ ಶಾಸನಗಳು ಇರುವ ಪ್ರದೇಶ ••┈┈┈┈• ಕಂದಾಹಾರ್

●. ಗಿರ್ನಾರ್ ಹಾಗೂ ಜುನಾಗಡ್ ಶಾಸನದ ಕರ್ತೃ ••┈┈┈┈• ರುದ್ರದಾಮನ್

●. ಸುದರ್ಶನ ಕೆರೆಯ ಇತಾಹಾಸದ ಮೇಲೆ ಬೆಳಕು ಚೆಲ್ಲುವ ಶಾಸನಗಳು ••┈┈┈┈• ರುದ್ರದಾಮನ್ ಹಾಗೂ ಸ್ಕಂದ ಗುಪ್ತನ ಶಾಸನಗಳು

●. ತೆಲುಗಿನ ಪ್ರಥಮ ಶಾಸನ ••┈┈┈┈• ಕಲಿಮಲ್ಲ ಶಾಸನ

●. ತಮಿಳಿನ ಪ್ರಥಮ ಶಾಸನ ••┈┈┈┈• ಮಾಂಗುಳಂ ಶಾಸನ

●. ಶಾಸನಗಳ ಪಿತಾಮಹಾ ಶಾಸನಗಳ ರಾಜ. ಸ್ವಕಥನಗಾರ ಎಂದು ಖ್ಯಾತಿವೆತ್ತ ಮೌರ್ಯ ಅರಸ ••┈┈┈┈• ಅಶೋಕ

●. ಅಶೋಕನ ಶಾಸನಗಳು ಈ ಲಿಪಿಯಗಳಲ್ಲಿ ಲಭ್ಯವಾಗಿದೆ ••┈┈┈┈• ಬ್ರಾಹ್ಮಿ ಹಾಗೂ ಖರೋಷ್ಠಿ

●. ಕಳಿಂಗ ಯುದ್ಧದ ಬಗೆಗೆ ಬೆಳಕು ಚೆಲ್ಲುವ ಅಶೋಕನ ಶಾಸನ ••┈┈┈┈•13 ನೇ ಶಿಲಾ ಶಾಸನ

●. ಅಸೋಕನ ಶಾಸನವನ್ನು ಮೊಟ್ಟ ಮೊದಲು ಓದಿದವರು ••┈┈┈┈•1837 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಜೇಮ್ಸ್ ಪ್ರಿನ್ಸಸ್

●. ಅಶೋಕನನ್ನು ಪ್ರಿಯದರ್ಶಿ ಅಶೋಕ ಎಂದು ಸಂಭೋದಿಸಿಲಾದ ಶಾಸನ ••┈┈┈┈• ಮಸ್ಕಿ ಶಾಸನ

●. ಮಸ್ಕಿ ಶಾಸನ ಪ್ರಸ್ತುತ ಈ ಜಿಲ್ಲೆಯಲ್ಲಿದೆ ••┈┈┈┈• ಕೊಪ್ಪಳ

●. ಅಶೋಕನನ್ನು ರಾಜ ಅಶೋಕ , ದೇವನಾಂಪ್ರಿಯ ಎಂಬ ಹೆಸರುಗಳಿಂದ ಸಂಭೋಧಿಸಲಾದ ಶಾಸನ ••┈┈┈┈• ಬಳ್ಳಾರಿ ಜಿಲ್ಲೆಯ ನಿಟ್ಟೂರು ಶಾಸನ

●. ನಿಟ್ಟೂರಿನ ಶಾಸನದ ರಚನಾಕಾರ ••┈┈┈┈• ಉಪಗುಪ್ತ

●. ನಿಟ್ಟೂರಿನ ಶಾಸನದ ಲಿಪಿಕಾರ ••┈┈┈┈• ಚಡಪ

●. ಸಾರಾನಾಥದ ಅಶೋಕನ ಸ್ತಂಭವನ್ನು ಭಾರತ ಸರ್ಕಾರ ರಾಷ್ಟ್ರೀಯ ಲಾಂಛನವನ್ನಾಗಿ ಅಳವಡಿಸಿಕೊಂಡ ವರ್ಷ ••┈┈┈┈• 1950ರಲ್ಲಿ

●. ಸಾರಾನಾಥದ ಸ್ಥೂಪದ ಕೆಳಭಾಗದಲ್ಲಿ ಸತ್ಯ ಮೇವ ಜಯತೆ ಎಂಬ ಹೇಳಿಕೆಯನ್ನು ಈ ಲಿಪಿಯಲ್ಲಿ ಬರೆಯಲಾಗಿದೆ ••┈┈┈┈• ದೇವನಾಗರಿ

●. ಅಶೋಕನು ಬೌದ್ಧಧರ್ಮವನ್ನು ಸ್ವೀಕರಿಸಿದ ಪರಿಯನ್ನು ತಿಳಿಸುವ ಶಾಸನ ••┈┈┈┈• ಬಬ್ರುಶಾಸನ

●. ಮೊಟ್ಟ ಮೊದಲ ಭಾರಿಗೆ ಸಂಸ್ಕೃತದಲ್ಲಿ ಶಾಸನ ಬರೆಸಿದ ರಾಜ ••┈┈┈┈• ಶಕರ ಪ್ರಸಿದ್ದ ಅರಸ ರುದ್ರಧಮನ

●. ಅಮೋಘವರ್ಷನು ಕೊಲ್ಲಾಪುರದ ಮಹಾಲಕ್ಷ್ಮೀಗೆ ತನ್ನ ಎಡಗೈ ಬೆರಳನ್ನು ಕತ್ತರಿಸಿ ಸಮರ್ಪಿಸಿದ ಬಗ್ಗೆ ತಿಳಿಸುವ ಶಾಸನ ••┈┈┈┈• ಸಂಜಾನ್ ದತ್ತಿ ಶಾಸನ

●. ದಂತಿದುರ್ಗ ••┈┈┈┈• ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ

●. ಒಂದನೇ ಕೃಷ್ಣ ••┈┈┈┈• ಭಾಂಡ್ಕ ಮತ್ತು ತಾಳೇಗಾಂ ಶಾಸನ

●. ಧೃವ ••┈┈┈┈• ಜೆಟ್ಟಾಯಿ ಶಾಸನ

●. ಅಮೋಘವರ್ಷ ••┈┈┈┈• ಸಂಜಾನ್ ತಾಮ್ರ ಶಾಸನ

●. ಬಾದಾಮಿ ಶಾಸನದ ಕರ್ತೃ ••┈┈┈┈• 1 ನೇ ಪುಲಿಕೇಶಿ

●. ಮಹಾಕೂಟ ಸ್ತಂಭ ಶಾಸನದ ಕರ್ತೃ ••┈┈┈┈• ಮಂಗಳೇಶ

●. ಮಹಾಕೂಟ ಸ್ತಂಭ ಶಾಸನ ••┈┈┈┈• ಬಾದಾಮಿಯ ಮಹಾಕೂಟೇಶ್ವರ ದೇವಲಾಯದಲ್ಲಿದೆ

●.ರವಿ ಕೀರ್ತೀ ••┈┈┈┈• ಐಹೋಳೆ ಶಾಸನ

●. ಐಹೋಳೆ ಶಾಸನ ••┈┈┈┈• ಮೇಗುತಿ ಜಿನ ದೇವಾಲಯದಲ್ಲಿ ಕೆತ್ತಲಾಗಿದೆ

●. ಚಂದ್ರವಳ್ಳಿ ಶಾಸನದ ಕರ್ತೃ ••┈┈┈┈• ಮಯೂರವರ್ಮ (ಚಿತ್ರದುರ್ಗ)

●. ಬ್ರಾಹ್ಮಿಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ ••┈┈┈┈• ಚಂದ್ರವಳ್ಳಿ ಶಾಸನ.

●. ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ ••┈┈┈┈• ಚಂದ್ರವಳ್ಳಿ ಶಾಸನ

●. ಕನ್ನಡದ ಮೊಟ್ಟ ಮೊದಲ ಶಾಸನ ••┈┈┈┈• ಹಲ್ಮಿಡಿ ಶಾಸನ.

●. ಹಲ್ಮಿಡಿ ಶಾಸನ ಇಲ್ಲಿ ಇರುವುದು ••┈┈┈┈• ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮ

●. ಹಲ್ಮಿಡಿ ಶಾಸನದ ಕರ್ತೃ ••┈┈┈┈• ಕಾಕುಸ್ಥವರ್ಮ

●. ತಾಳಗುಂದ ಶಾಸನದ ಕರ್ತೃ ••┈┈┈┈• ಕವಿ ಕುಬ್ಜ

●. ತಾಳಗುಂದ ಶಾಸನವನ್ನು ಬರೆಯಿಸಿದವರು ••┈┈┈┈• ಶಾಂತಿ ವರ್ಮ (ಶಿವಮೊಗ್ಗ ದಲ್ಲಿದೆ)

●. ಮಹಿಪವೊಲು ತಾಮ್ರ ಶಾಸನದ ಕರ್ತೃ ••┈┈┈┈• ಶಿವಸ್ಕಂದ ವರ್ಮ .

●. ವಾಯಲೂರು ಸ್ತಂಭ ಶಾಸನದ ಕರ್ತೃ ••┈┈┈┈• ರಾಜ ಸಿಂಹ .

●. ಕರ್ನಾಟಕದ ಸಂಗೀತವನ್ನು ತಿಳಿಸುವ ಮೊಟ್ಟ ಮೊದಲ ಶಾಸನ ••┈┈┈┈• 1ನೇ ಮಹೇಂದ್ರ ಮರ್ಮನ್ ನ “ಕುಡಿಮಿಯಾ ಮಲೈ ಶಾಸನ .”

●. ನಾನಾ ಘಾಟ್ ಶಾಸನದ ಕರ್ತೃ ••┈┈┈┈• ನಾಗನೀಕ .

●. ಗುಹಾಂತರ ನಾಸಿಕ್ ಶಾಸನದ ಕರ್ತೃ ••┈┈┈┈• ಗೌತಮೀ ಬಾಲಾಶ್ರೀ

●. ವೆಳ್ವಕುಡಿ ತಾಮ್ರ ಶಾಸನದ ಕರ್ತೃ ••┈┈┈┈• ಪರಾಂತಕ ಚೋಳ.
...ಮುಂದುವರ
ಸ್ಪರ್ಧಾತ್ಮಕ್ ಪರೀಕ್ಷೆಗಳಿಗಾಗಿ ಅತ್ಯುತ್ತಮ ವೆಬ್ ಲಿಂಕ್ಸ್
IMPORTNAT WEB SITES FOR COMPETATIVE EXAMS

http://sampada.net/

http://networkedblogs.com/ms4b8

http://kaavyasudhe.blogspot.com/

http://haridasa.sampada.net/

http://tech.sampada.net

http://krushi.sampada.net/

http://arogyasampada.com/

http://www.kannada.indiawaterportal.org/

http://www.kendasampige.com/

http://ganadhalu.wordpress.com/

http://www.varadigara.com/

http://www.baraha.com/kannada/index.php

http://narendrapai.blogspot.com/

http://vishvakannada.com/

http://www.vicharamantapa.net/content/

http://kannada.gizbot.com/

http://www.vaakchitra.com
All about kannada films

http://thatskannada.oneindia.in/mixed-bag/info/2008/kannada-blogs.html
List of Kannada blogs

http://www.netkannada.blogspot.com/

http://avadhimag.com/

http://www.kannadaslate.com/
Write in Kannada

http://www.slideshare.net/revappa/pdo-panchayat-raj-rules-1993-e-notes?from=embed
pdo

http://www.ejnana.com/
KAS notes

http://maahitisamvahana.blogspot.com/

INFORMATION TECHNOLOGY in kannada
http://www.srinidhi.net.in/

http://www.dpal.kar.nic.in/pdf_files/14%20of%201993%20%28K%29.pdf

http://enaadukannada.blogspot.com/

http://ddws.nic.in/tsc_index.htm

http://www.nrega.nic.in/netnrega/home.aspx

http://ashraya.kar.nic.in/Schemes%20Profile/Kannada/1%20Profile-rural%20ashraya.pdf
RGRHCL

http://www.youtube.com/watch?v=BtmMcTAfixE

http://ashraya.kar.nic.in/pgSchemes.htm

http://support.microsoft.com/kb/126449
Shortcut keys

http://lawmin.nic.in/coi/coiason29july08.pdf
INDIAN CONSTITUTION

http://www.slideshare.net/revappa/mcqs-indian-constitution
Slide share

http://allexamquestionpaper.blogspot.com/
All Exam Question papers

http://iasaspirant.wordpress.com/free-relevant-expected-reading-material-for-ias-2010-prelims/
IAS notes

http://blogs.jnanakosha.org/

http://samvaada.com/themes/editorial/

http://www.indiabix.com/general-knowledge/indian-history/
IAS notes IMP
http://examrace.com/LibraryInformationScienceStudyMaterial.aspx

http://www.winentrance.com/general_knowledge/

http://www.gktoday.in/

http://www.onlinegk.com/

http://www.currentgk.com/

http://www.onlinegkguide.com/

http://www.tcyonline.com/exam-preparation-general-knowledge-gk-test/100379/general-knowledge

http://www.knowledgeblast.com/

http://www.gkguru.com/addpage.php?no=5

http://spardharthi.blogspot.com/search/label/Exam%20Study%20Material

http://gkspecialist.blogspot.com

http://www.winentrance.com

http://www.generalknowledgetoday.com/

http://www.scribd.com/explore/Government-Docs

http://www.mit.gov.in/content/national-digital-library

http://www.editavenue.com/main.asp?adstats=30847

http://library.dialog.com/bluesheets/html/bl0035.html

http://www.vidyanidhi.org.in/
Theses and

http://shodhganga.inflibnet.ac.in/
Theses and

http://ncsi.iisc.ernet.in/pipermail/lis-forum/2005-July/002455.html
Theses ist

http://dir.yahoo.com/reference/libraries/library_and_information_science/

http://www.indiankanoon.org/doc
LAW BOOKS

http://www.karunaforanimals.org
Animal Caring organization

http://www.weforanimals.com/animal%20welfare%20organizations/animal-welfare-organizations-15.htm

http://www.indiapets.com/acos

http://www.karnataka.com/ngos

http://www.youtube.com/watch?v=3b6FSoSmCdo&feature=results_video&playnext=1&list=PL0E19EDC0288ABA11