■.ಪ್ರಧಾನಿ ಜವಾಹರಲಾಲ್ ನೆಹರೂ ಅವರು ರಾಜಸ್ತಾನದ ಈ ಜಿಲ್ಲೆಯಲ್ಲಿ ಪಂಚಾಯಿತ ರಾಜ್ ವ್ಯವಸ್ಥೆಯನ್ನು ಉದ್ಘಾಟಿಸಿದರು???.?
1]ನಾಗೂರ್✔✔
2]ಸಿರೋಹಿ
3]ಸವಾಹಿ
4]ಚಿತೌರಿ
■ಈ ಕೇಳಗಿನವುಗಳಲ್ಲಿ ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿಗಳನ್ನು ಗುರುತಿಸಿ
A ಸಾಮಾನ್ಯ ಸ್ಥಾಯಿ ಸಮಿತಿ.
B.ಹಣಕಾಸು , ಲೆಕ್ಕ ಪರಿಶೋಧನೆ ಮತ್ತು ಯೋಜನೆ ಸಮಿತಿ
C.ಸಾಮಾಜಿಕ ನ್ಯಾಯ ಸಮಿತಿ
D.ಶಿಕ್ಷಣ ಮತ್ತು ಆರೋಗ್ಯ ಸಮಿತಿ
A. ABD
B. ADB
C. ABC✔✔
D. ಎಲ್ಲ ಹೇಳಿಕೆಗಳು ಸರಿ
■.ಗ್ರಾಮ ಸಭೆಗಳಲ್ಲಿ ನಡಿಯುವ ಒಂದು ವಿಶೇಷ ಸಭೆಗೂ ಮತ್ತೊಂದು ವಿಶೇಷ ಸಭೆಗೂ ಕನಿಷ್ಟ ಎಷ್ಟು ತಿಂಗಳು ಅಂತರ ಇರತಕ್ಕದ್ದು? ???
1]2 ತಿಂಗಳು
2]3 ತಿಂಗಳು✔✔
3]4 ತಿಂಗಳು
4]6 ತಿಂಗಳು
■.ಜಿಲ್ಲಾ ಪಂಚಾಯಿತಿಯು ಎಷ್ಟು ಸ್ಥಾಯಿ ಸಮಿತಿಗಳನ್ನು ಒಳಗೊಂಡಿದೆ? ???
1] 3
2] 4
3] 5 ✔✔
4]7
■ರಾಷ್ಟ್ರ ಧ್ವಜವನ್ನು ತಯಾರಿಸುವ ಗರಗ ಗ್ರಾಮ ಈ ಜಿಲ್ಲೆಯಲ್ಲಿದೆ???????
1]ಬಳ್ಳಾರಿ
2]ಧಾರವಾಡ ✔✔
3] ಉತ್ತರ ಕನ್ನಡ
4]ಶಿವಮೊಗ್ಗ
■.ಪ್ರತಿ ವರ್ಷ ಈ ದಿನದಂದು ರಾಷ್ಟ್ರೀಯ ಪಂಚಾಯಿತ ರಾಜ್ ದಿವಸ್ ಎಂದು ಆಚರಿಸಲಾಗುತ್ತದ ??
1]ಜನವರಿ 24
2] ಪೆಬ್ರವರಿ 24
3]ಮಾರ್ಚ್ 24
4]ಏಪ್ರಿಲ್ 24 ✔✔
■.ಅಕ್ಟೋಬರ್ 2 1959 ರಲ್ಲಿ ಪಂಚಾಯಿತ ರಾಜ್ ವ್ಯವಸ್ಥೆಯನ್ನು ಅಳವಡಿಸಿಕೊಂಡ ರಾಜ್ಯ. ........???
1]ಆಂಧ್ರ ಪ್ರದೇಶ
2]ತಮಿಳುನಾಡು
3]ರಾಜಸ್ತಾನ ✔✔
4]ಕರ್ನಾಟಕ
■.ಸ್ವಾಮಿ ವಿವೇಕಾನಂದರ ಜನ್ಮ ದಿನದಂದು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದ, ಅದು ಯಾವ ದಿನದಂದು? ?????
1]ಜನವರಿ 12✔✔
2]ಜನವರಿ 26
3]ಮಾರ್ಚ್ 14
4]ಏಪ್ರಿಲ್ 1
■ನಮ್ಮ ದೇಶದ ಸ್ವಾತಂತ್ಯ ಪೂರ್ವದ ರಾಷ್ಟ್ರ ಗೀತೆ ಇದಾಗಿದೆ ????
1]ಸಾರ್ ಜಹಾಸೆ ಅಚ್ಚಾ
2] ರಘುಪತಿ ರಾಘವ ರಾಜರಾಮ
3] ವಂದೇ ಮಾತರಂ✔✔
4]ಜನಗಣ ಮನ
■ನಮ್ಮ ರಾಷ್ಟ್ರ ಧ್ವಜದ ಉದ್ದ ಮತ್ತು ಅಗಲ......
1]3:2 ✔✔
2)3:3
3)3:4
■ಗ್ರಾಮ ಸಭೆಗಳ ಸೇರುವ 2 ಸಭೆಗಳ ನಡುವಿನ ಅಂತರ ........?
1]3 ತಿಂಗಳು
2]5 ತಿಂಗಳು
3]6 ತಿಂಗಳು ✔✔
4]7 ತಿಂಗಳು
■.ರಾಷ್ಟ್ರ ಧ್ವಜವನ್ನು ವಿನ್ಯಾಸಗೊಳಿಸಿದವರು ಯಾರು????
1]ಪಿಂಗಾಳಿ ವೆಂಕಯ್ಯ ✔✔
2]ಮಹಾತ್ಮ ಗಾಂಧಿ
3]ರವೀಂದ್ರನಾಥಟ್ಯಾಗೋರ್
4] ಜವಾಹರಲಾಲ್ ನೆಹರು
■ಗ್ರಾಮ ಸಭೆಗಳ ಸೇರುವ 2 ಸಭೆಗಳ ನಡುವಿನ ಅಂತರ ........?
1]3 ತಿಂಗಳು
2]5 ತಿಂಗಳು
3]6 ತಿಂಗಳು ✔✔
4]7 ತಿಂಗಳು
■.ರಾಷ್ಟ್ರ ಗೀತೆಯನ್ನು ಹಾಡಲು ಬೇಕಾಗುವ ಕಾಲಾವಧಿ ಎಷ್ಟು? ??.
1]42 ಸೆಕಂಡುಗಳು
2]52 ಸೆಕೆಂಡುಗಳು✔✔
3]62 ಸೆಕೆ��
No comments:
Post a Comment