ಪ್ರಶ್ನೆಗಳ ಉತ್ತರಗಳು
1) ಭಾರತ ದೇಶದಲ್ಲಿಯೇ ಕರ್ನಾಟಕ ರಾಜ್ಯವು ನಗರೀಕರಣದಲ್ಲಿ ಯಾವ ಸ್ಥಾನವನ್ನು ಹೊಂದಿದೆ?
A). ಮೊದಲ ಸ್ಥಾನ
B). ನಾಲ್ಕನೇ ಸ್ಥಾನ
C). ಐದನೇ ಸ್ಥಾನ
D). ಏಳನೇ ಸ್ಥಾನ
Correct Ans: (D)
Description: ದೇಶದಲ್ಲಿಯೇ ನಗರೀಕರಣದಲ್ಲಿ ಕರ್ನಾಟಕ ರಾಜ್ಯವು ಏಳನೇ ಸ್ಥಾನವನ್ನು ಹೊಂದಿದೆ.
2) ಪ್ರಸ್ತುತ ಕೇರಳ ರಾಜ್ಯದ ಮುಖ್ಯಮಂತ್ರಿಗಳು ಯಾರು?
A). ಲಕ್ಷ್ಮೀ ಕಾಂತ್ ಪರ್ಸೇಕರ್
B). ಪಿಣರಾಯಿ ವಿಜಯನ್
C). ಗೋಪಾಲ್ ಸ್ವಾಮಿ
D). ಪಿ. ಸದಾಶಿವಂ
Correct Ans: (B)
Description: ಪಿಣರಾಯಿ ವಿಜಯನ್ ಅವರು ಕೇರಳದ ಪ್ರಸ್ತುತ ಮುಖ್ಯಮಂತ್ರಿಗಳಾಗಿದ್ದಾರೆ.
3) 23 ನೇ ರಾಜೀವ್ ಗಾಂಧಿ ರಾಷ್ಟ್ರೀಯ ಸದ್ಭಾವನಾ ಪುರಸ್ಕಾರಕ್ಕೆ ಆಯ್ಕೆಯಾದವರು ಯಾರು?
A). ಶ್ರೀಶೈಲ ಕುಮಾರ
B). ರವಿ ಅಗರವಾಲ್
C). ಶುಭಾ ಮುದಗಲ್
D). ಇವರಾರೂ ಅಲ್ಲ
Correct Ans: (C)
Description: ಶುಭಾ ಮುದಗಲ್ ಅವರು 23 ನೇ ರಾಜೀವ್ ಗಾಂಧಿ ರಾಷ್ಟ್ರೀಯ ಸದ್ಭಾವನಾ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
4) ಇತ್ತೀಚೆಗೆ ನಿಧನರಾದ ಅಹ್ಮದ್ ಜೆವೈಲ್ ಅವರು ಯಾವ ವಿಷಯಕ್ಕೆ ಸಂಬಂಧಿಸಿದಂತೆ ನೊಬೆಲ್ ಬಹುಮಾನವನ್ನು ಪಡೆದಿದ್ದರು?
A). ಗಣಿತಶಾಸ್ತ್ರ
B). ರಸಾಯನಶಾಸ್ತ್ರ
C). ಭೌತಶಾಸ್ತ್ರ
D). ಮನಶ್ಯಾಸ್ತ್ರ
Correct Ans: (B)
Description: ಇವರು ರಸಾಯನಶಾಸ್ತ್ರದಲ್ಲಿ ನೊಬೆಲ್ ಬಹುಮಾನವನ್ನು ಪಡೆದುಕೊಂಡಿದ್ದರು. ಇವರು ಫೆಬ್ರುವರಿ 26, 1946 ರಲ್ಲಿ ಜನಿಸಿದ್ದರು. ಅಗಷ್ಟ್ 2, 2016 ರಲ್ಲಿ ನಿಧನ ಹೊಂದಿದ್ದಾರೆ.
5) ದೇಶದ ಮೊದಲ ‘ಟೈಗರ್ ಸೆಲ್’ (ಹುಲಿ ಕೋಣೆ) ಎಲ್ಲಿ ತಲೆಯೆತ್ತಲಿದೆ?
A). ಮಧ್ಯಪ್ರದೇಶ
B). ಉತ್ತರಾಂಚಲ್
C). ದೆಹಲಿ
D). ಡೆಹರಾಡೂನ್
Correct Ans: (D)
Description: ಉತ್ತರಾಖಂಡದ ಡೆಹರಾಡೂನ್ನಲ್ಲಿರುವ ಭಾರತೀಯ ವನ್ಯಜೀವಿ ಸಂಸ್ಥೆಯ ಕ್ಯಾಂಪಸ್ನಲ್ಲಿ ದೇಶದ ಮೊದಲ ‘ಟೈಗರ್ ಸೆಲ್’ (ಹುಲಿ ಕೋಣೆ) ತಲೆಯೆತ್ತಲಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ಟಿಸಿಎ) ಮತ್ತು ರಾಜ್ಯ ಸರ್ಕಾರ ಶನಿವಾರ ಒಪ್ಪಂದಕ್ಕೆ ಸಹಿ ಮಾಡಿವೆ ಎಂದು ಮೂಲಗಳಿಂದ ಗೊತ್ತಾಗಿದೆ. ಭಾರತೀಯ ವನ್ಯಜೀವಿ ಸಂಸ್ಥೆಯ ಕ್ಯಾಂಪಸ್ಗೆ ಹೊಂದಿಕೊಂಡಿರುವ ಜಾಗದಲ್ಲಿ ಟೈಗರ್ ಸೆಲ್ ನಿರ್ಮಿಸಲಾಗುತ್ತಿದ್ದು, ಇಲ್ಲಿ ಹುಲಿಗಳ ಸಂತತಿ ಹೆಚ್ಚಳಕ್ಕೆ ವಿಶೇಷವಾದ ಕಾರ್ಯಾಚರಣೆಗೆ ಯೋಜನೆಗಳು ರೂಪಗೊಳ್ಳಲಿವೆ. ಜತೆ ಜೊತೆಗೆ ಹುಲಿ ಸಂತತಿಗೆ ಸಂಬಂಧಿಸಿದ ಎಲ್ಲಾ ರೀತಿಯ ಅಂಕಿ-ಅಂಶಗಳ ದಾಖಲೆಗಳು ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಜತೆ ಜೊತೆಗೆ ರಾಜ್ಯದಲ್ಲಿನ 50 ಹುಲಿಧಾಮಗಳಲ್ಲಿನ ಹುಲಿಗಳ ಡಿಎನ್ಎ ಸ್ಯಾಂಪಲ್ಗಳು ಇಲ್ಲಿ ಲಭ್ಯವಿರಲಿದೆ. ದೇಶದಲ್ಲಿ ಎಲ್ಲಿಯೇ ಹುಲಿ ಬೇಟೆ ಆದರೂ ಇಲ್ಲಿ ದಾಖಲಾಗಿರುವಂತೆ ಮತ್ತು ಕೃತ್ಯಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ವ್ಯವಸ್ಥೆ ಮಾಡಲಾಗುತ್ತಿದೆ.
6) ಗುಜರಾತ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದವರು ಯಾರು?
A). ವಿಜಯ್ ರೂಪಾನಿ
B). ನಿತಿನ್ ಪಟೇಲ್
C). ಗೌರವ ಪಟೇಲ್
D). ಸುಶೀಲ್ ಮೋಹಿತೆ
Correct Ans: (A)
Description: ವಿಜಯ್ ರೂಪಾನಿ ಅವರು ಗುಜರಾತಿನ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ನಿತಿನ್ ಪಟೇಲ್ ಅವರು ರಾಜ್ಯದ ಉಪ ಮುಖ್ಯಮಂತ್ರಿಯಾಗಲಿದ್ದಾರೆ. ಶುಕ್ರವಾರ ಪಕ್ಷದ ಶಾಸಕಾಂಗ ಸಭೆಯಲ್ಲಿ ರೂಪಾನಿ ಅವರನ್ನು ನೂತನ ನಾಯಕನನ್ನಾಗಿ ಆಯ್ಕೆ ಮಾಡಲಾಯಿತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮತ್ತು ಹಿರಿಯ ನಾಯಕ ನಿತಿನ್ ಗಡ್ಕರಿ ವೀಕ್ಷಕರಾಗಿ ಸಭೆಯಲ್ಲಿ ಪಾಲ್ಗೊಂಡಿದ್ದರು. ವಿಜಯ್ ರೂಪಾನಿ ಅವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದು, ಆನಂದಿಬೆನ್ ಅವರ ಸಂಪುಟದಲ್ಲಿ ಸಾರಿಗೆ, ನೀರು ಸರಬರಾಜು, ಕಾರ್ಮಿಕ ಮತ್ತು ಉದ್ಯೋಗ ಸಚಿವರಾಗಿದ್ದರು.
7) ಕೂಡಂಕುಳಂ ಅಣುವಿದ್ಯುತ್ ಸ್ಥಾವರ ಯೋಜನೆಯು ಯಾವ ರಾಷ್ಟ್ರದ ಸಹಯೋಗದೊಂದಿಗೆ ಸ್ಥಾಪಿಸಲಾಗಿದೆ?
A). ಅಮೇರಿಕಾ
B). ರಷ್ಯಾ
C). ಚೀನಾ
D). ಜಪಾನ್
Correct Ans: (B)
Description: ಸ್ವಚ್ಛ ಇಂಧನ ಉತ್ಪಾದನೆ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನ ಭಾರತದ ಪ್ರಯತ್ನಗಳಿಗೆ ಕೂಡಂಕುಳಂ 1 ಅಣು ವಿದ್ಯುತ್ ಸ್ಥಾವರವು ಮಹತ್ವದ ಸೇರ್ಪಡೆ ಎಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಹೇಳಿದರು. ಭಾರತ – ರಷ್ಯಾ ಮೈತ್ರಿ ದೀರ್ಘಕಾಲೀನದ್ದಾಗಲಿ ಪ್ರಧಾನಿ ಹಾರೈಸಿದರು.
8) "ಫ್ಲೈಯಿಂಗ್ ಫಿಶ್" ಎಂದೇ ಖ್ಯಾತಿ ಪಡೆದ ಅಮೆರಿಕದ ಈಜು ಪಟು ಯಾರು?
A). ಮೈಕಲ್ ಕ್ಲಾರ್ಕ್
B). ಮೆಸ್ಸಿ ಕ್ಲಾರ್ಕ್
C). ಮೈಕಲ್ ಫೆಲ್ಪ್ಸ್
D). ಇವರಾರೂ ಅಲ್ಲ
Correct Ans: (C)
Description: ಫ್ಲೈಯಿಂಗ್ ಫಿಶ್ ಎಂದೇ ಖ್ಯಾತಿ ಪಡೆದ ಅಮೆರಿಕದ ಮೈಕಲ್ ಫೆಲ್ಪ್ಸ್ ಭಾನುವಾರ ಮುಂಜಾನೆ ನಡೆದ 4100 ಮೀಟರ್ ಬಟರ್ ಫ್ಲೈ ಮೆಡ್ಲೆ ವಿಭಾಗದಲ್ಲಿ ಸ್ವರ್ಣ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಮೂಲಕ ಪ್ರಸಕ್ತ ಒಲಿಂಪಿಕನ್ಲ್ಲಿ ಐದನೇ ಪದಕದೊಂದಿಗೆ ತಮ್ಮ ಅಭಿಯಾನ ಅಂತ್ಯಗೊಳಿಸಿದ್ದಾರೆ. 31ರ ಹರೆಯದ ಫೆಲ್ಪ್ಸ್ ಒಲಿಂಪಿಕ್ನಲ್ಲಿ ಒಟ್ಟು 28 ಪದಕ ಬೇಟೆಯಾಡಿದ ಸಾಧನೆ ಮಾಡಿದ್ದು, ಇದರಲ್ಲಿ 23 ಸ್ವರ್ಣ ಪದಕ ಸೇರಿದೆ. ಫೆಲ್ಪ್ಸ್ ನೇತೃತ್ವದ ರಿಲೇ ತಂಡ 3:27.95 ನಿಮಿಷಕ್ಕೆ ನಿಗದಿತ ಗುರಿ ತಲುಪಿ ದಾಖಲೆ ಬರೆದರು. ಇಲ್ಲಿಯವರೆಗೂ ಅಮೆರಿಕ ಮೆಡ್ಲೆ ರಿಲೇ ವಿಭಾಗದಲ್ಲಿ ಒಂದು ಪದಕ ಜಯಿಸಿರಲಿಲ್ಲ.
9) 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಸತತ ಮೂರು ಬಾರಿ 100 ಮೀಟರ್ ಓಟದ ಚಾಂಪಿಯನ್ ಆದ ಮೊಟ್ಟಮೊದಲಿಗರು ಯಾರು?
A). ಪಿ.ಟಿ ಉಷಾ
B). ಜಸ್ಟಿನ್ ಗಾಟ್ಲಿನ್
C). ಉಸೇನ್ ಬೋಲ್ಟ್
D). ಆಂಡ್ರೆ ಡಿ ಗ್ರಾಸ್ಸೆ
Correct Ans: (C)
Description: ಮಿಂಚಿನ ಓಟಗಾರ ಉಸೇನ್ ಬೋಲ್ಟ್ ರಿಯೋ ಒಲಿಂಪಿಕ್ಸ್ನಲ್ಲೂ 100 ಮೀಟರ್ ಓಟದಲ್ಲಿ ನಿರೀಕ್ಷೆಯಂತೆಯೇ ಸ್ವರ್ಣ ಪದಕಕ್ಕೆ ಕೊರಳೊಡ್ಡುವ ಮೂಲಕ ಇತಿಹಾಸ ಬರೆದಿದ್ದಾರೆ. 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಸತತ ಮೂರು ಬಾರಿ 100 ಮೀಟರ್ ಓಟದ ಚಾಂಪಿಯನ್ ಆದ ಮೊಟ್ಟಮೊದಲಿಗರೆಂಬ ದಾಖಲೆ ಯೊಂದಿಗೆ ವಿಜೃಂಭಿಸಿದ್ದಾರೆ. ಒಲಿಂಪಿಕ್ಸ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ (ಭಾರತೀಯ ಕಾಲಮಾನ ಸೋಮವಾರ ಬೆಳಗ್ಗೆ) ಸ್ಪರ್ಧೆಯಲ್ಲಿ ಜಮೈಕಾ ಸ್ಟಾರ್ ಬೋಲ್ಟ್ 9.81 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿದರೆ, ಅವರ ನಿಕಟ ಪ್ರತಿಸ್ಪರ್ಧಿ ಅಮೆರಿಕದ ಜಸ್ಟಿನ್ ಗಾಟ್ಲಿನ್ 9.89 ಸೆಕೆಂಡ್ಗಳಲ್ಲಿ ಓಡಿ ರಜತ ಪದಕ ಗೆದ್ದರು. ಕೆನಡದ ಆಂಡ್ರೆ ಡಿ ಗ್ರಾಸ್ಸೆ 9.91 ಸೆಕೆಂಡ್ಗಳಲ್ಲಿ ಓಡಿ ಕಂಚಿನ ಪದಕ ಪಡೆದರು. ಲಂಡನ್ನಲ್ಲಿ ರಜತ ಗೆದ್ದಿದ್ದ ಜಮೈಕಾದ ಮತ್ತೋರ್ವ ಅಥ್ಲೀಟ್ ಯೊಹಾನ್ ಬ್ಲೇಕ್ ಈ ಬಾರಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಈ ಮುನ್ನ ಸೆಮಿಫೈನಲ್ನಲ್ಲಿ ಬೋಲ್ಟ್ 9.86 ಸೆಕೆಂಡ್ಗಳಲ್ಲಿ ಓಡಿದ್ದರು.
10) ಒಲಿಂಪಿಕ್ಸ್ ಪುರುಷರ ಟೆನಿಸ್ ಸಿಂಗಲ್ಸ್ನಲ್ಲಿ ಎರಡು ಸ್ವರ್ಣ ಪದಕ ಗೆದ್ದ ವಿಶ್ವದ ಮೊದಲ ಆಟಗಾರ ಯಾರು?
A). ಆಂಡಿ ಮರ್ರೆ
B). ರಾಫೆಲ್ ನಡಾಲ್
C). ವೀನಸ್ ವಿಲಿಯಮ್ಸ್
D). ನೋವಾಕ್ ಜೋಕೋವಿಕ್
Correct Ans: (A)
Description: ಹಾಲಿ ವಿಂಬಲ್ಡನ್ ಚಾಂಪಿಯನ್ ಆಂಡಿ ಮರ್ರೆ ಒಲಿಂಪಿಕ್ಸ್ ಪುರುಷರ ಟೆನಿಸ್ ಸಿಂಗಲ್ಸ್ನಲ್ಲಿ ಎರಡು ಸ್ವರ್ಣ ಪದಕ ಗೆದ್ದ ವಿಶ್ವದ ಮೊದಲ ಆಟಗಾರ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇನ್ನೊಂದೆಡೆ ರಾಫೆಲ್ ನಡಾಲ್ ಕಂಚಿನ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾದರೆ, ಅಮೆರಿಕ ಆಟಗಾರ್ತಿ ವೀನಸ್ ವಿಲಿಯಮ್್ಸ 5ನೇ ಒಲಿಂಪಿಕ್ಸ್ ಚಿನ್ನದ ಪದಕ ಗೆಲ್ಲಲು ವಿಫಲರಾದರು.
11) ಅಸ್ಸಾಂನ ನೂತನ ರಾಜ್ಯಪಾಲರು ಯಾರು?
A). ಜಗದೀಶ್ ಮುಖಿ
B). ವಿ.ಪಿ. ಸಿಂಗ್
C). ಬನ್ವಾರಿ ಲಾಲ್ ಪುರೋಹಿತ್
D). ಇವರಾರೂ ಅಲ್ಲ
Correct Ans: (C)
Description: ಅಂಡಮಾನ್ ನಿಕೋಬಾರ್ ದ್ವೀಪದ ನೂತನ ಲೆಫ್ತಿನೆಂಟ್ ಗವರ್ನರ್ ಸ್ಥಾನಕ್ಕೆ ಬಿಜೆಪಿ ನಾಯಕ ಜಗದೀಶ್ ಮುಖಿ, ಪಂಜಾಬ್ನ ನೂತನ ರಾಜ್ಯಪಾಲ ಸ್ಥಾನಕ್ಕೆ ವಿ.ಪಿ. ಸಿಂಗ್ ಬದ್ನೋರ್ ಮತ್ತು ಅಸ್ಸಾಂನ ನೂತನ ರಾಜ್ಯಪಾಲ ಸ್ಥಾನಕ್ಕೆ ಬನ್ವಾರಿ ಲಾಲ್ ಪುರೋಹಿತ್ ಅವರನ್ನು ನೇಮಿಸಲಾಗಿದೆ ಎಂದು ರಾಷ್ಟ್ರಪತಿ ಭವನದ ಹೇಳಿಕೆ ತಿಳಿಸಿದೆ.
12) ನಜ್ಮಾ ಹೆಪ್ತುಲ್ಲಾ ಪ್ರಸ್ತುತ ಯಾವ ರಾಜ್ಯದ ರಾಜ್ಯಪಾಲರಾಗಿದ್ದಾರೆ?
A). ಮಧ್ಯಪ್ರದೇಶ
B). ರಾಜಸ್ಥಾನ
C). ಮಣಿಪುರ
D). ಮೇಘಾಲಯ
Correct Ans: (C)
Description: ಮಾಜಿ ಕೇಂದ್ರ ಸಚಿವೆ ನಜ್ಮಾ ಹೆಪ್ತುಲ್ಲಾ ಅವರನ್ನು ಮಣಿಪುರದ ನೂತನ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ. ಕೇಂದ್ರ ಸಚಿವೆಯಾಗಿದ್ದ ನಜ್ಮಾ ಹೆಪ್ತುಲ್ಲಾ ಅವರನ್ನು 75 ವಯಸ್ಸು ದಾಟಿದ ಹಿನ್ನೆಲೆಯಲ್ಲಿ ಕಳೆದ ಜುಲೈ ತಿಂಗಳಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಪುನಾರಚನೆ ಕಾಲದಲ್ಲಿ ಸಂಪುಟದಿಂದ ಕೈಬಿಡಲಾಗಿತ್ತು.
13) ಕರ್ನಾಟಕದ ಸಾಹಿತಿ ಬಿ.ಎ ಸನದಿಯವರು 2015 ನೇ ಸಾಲಿನ .................. ಪದಕ ವಿಜೇತರಾಗಿದ್ದಾರೆ.
A). ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
B). ಪ್ಪಂಪ ಪ್ರಶಸ್ತಿ
C). ಜ್ಞಾನಪೀಠ ಪ್ರಶಸ್ತಿ
D). ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Correct Ans: (B)
Description: ಕರ್ನಾಟಕದ ಸಾಹಿತಿ ಬಿ.ಎ ಸನದಿಯವರು 2015 ನೇ ಸಾಲಿನ ಪ್ಪಂಪ ಪ್ರಶಸ್ತಿ ಪದಕ ವಿಜೇತರಾಗಿದ್ದಾರೆ.
14) ರಿಯೋ ಡಿ ಜನೈರೋ ಒಲಂಪಿಕ್ ನಲ್ಲಿ ಸಾಕ್ಷಿ ಮಾಲಿಕ್ ಅವರು ಗೆದ್ದದ್ದು ....?
A). ಚಿನ್ನದ ಪದಕ
B). ಬೆಳ್ಳಿಯ ಪದಕ
C). ಕಂಚಿನ ಪದಕ
D). ಯಾವುದೂ ಇಲ್ಲ
Correct Ans: (C)
Description: ‘ಹನ್ನೆರಡು ವರ್ಷಗಳ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ ಇದು. ನನಗಿಂತ ಹಿರಿಯರಾದ ಗೀತಾ ದೀದಿ ಲಂಡನ್ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು. ನಾನೀಗ ಪದಕ ಗೆದ್ದಿದ್ದೇನೆ. ಒಲಿಂಪಿಕ್ಸ್ ಮಹಿಳಾ ಕುಸ್ತಿಯಲ್ಲಿ ಪದಕ ಗೆದ್ದ ಮೊದಲ ಭಾರತೀಯೆ ನಾನಾಗುತ್ತೇನೆ ಎಂದು ಕನಸು-ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ’ ಹೀಗೆಂದು ಹೇಳಿದ್ದು ರಿಯೋ ಅಂಗಳದಲ್ಲಿ ಕಂಚಿನ ಪದಕ ಗೆದ್ದುಕೊಂಡ ಸಾಕ್ಷಿ ಮಾಲಿಕ್.
15) ಅಖಿಲ ಭಾರತ 82ನೇ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲಿ ನಡೆಯಲಿದೆ?
A). ಕೊಪ್ಪಳ
B). ಗುಲ್ಬರ್ಗಾ
C). ರಾಯಚೂರು
D). ಹಾವೇರಿ
Correct Ans: (C)
Description: ‘ಅಖಿಲ ಭಾರತ 82ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಲಹಾ ಸಮಿತಿ ನೇಮಕ ಮಾಡಲಾಗಿದ್ದು, ಬೆಂಗಳೂರಿನಲ್ಲಿ ಆ.27ರಂದು ಸಮಿತಿಯ ಸಭೆ ಹಮ್ಮಿಕೊಳ್ಳಲಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಡಾ.ಮನು ಬಳಿಗಾರ ಹೇಳಿದರು.
16) ಪ್ರಸಕ್ತ ಸಾಲಿನ ಡಿ. ದೇವರಾಜ ಅರಸು ಪ್ರಶಸ್ತಿಗೆ ಯಾರನ್ನು ಆಯ್ಕೆ ಮಾಡಲಾಗಿದೆ?
A). ಎಸ್.ಆರ್ ಬೊಮ್ಮಾಯ್
B). ಎಚ್.ಡಿ ದೇವೇಗೌಡ
C). ಮಾಜಿ ಸಚಿವ ಬಿ.ಎ. ಮೊಹಿದ್ದೀನ್
D). ಇವರಾರೂ ಅಲ್ಲ
Correct Ans: (C)
Description: ಪ್ರಸಕ್ತ ಸಾಲಿನ ಡಿ. ದೇವರಾಜ ಅರಸು ಪ್ರಶಸ್ತಿಗೆ ಮಾಜಿ ಸಚಿವ ಬಿ.ಎ. ಮೊಹಿದ್ದೀನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ತಿಳಿಸಿದ್ದಾರೆ. ಆ. 20ರಂದು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಅರಸು 101ನೇ ಜನ್ಮದಿನ ಮತ್ತು ಜನ್ಮ ಶತಮಾನೋತ್ಸವ ಸಮಾರೋಪ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
17) ಬ್ಯಾಡ್ಮಿಂಟನಲ್ಲಿ ಪಿ.ವಿ ಸಿಂಧುವಿನೊಂದಿಗೆ ಸೆಣೆಸಾಡಿ ಚಿನ್ನದ ಪದಕ ಗೆದ್ದ ವಿಶ್ವದ ಅಗ್ರ ಶ್ರೇಯಾಂಕಿತೆ ಕ್ಯಾರೊಲಿನ್ ಮರಿನ್ ಯಾವ ದೇಶದವರು?
A). ಜಪಾನ್
B). ಚೀನಾ
C). ಅಮೇರಿಕಾ
D). ಸ್ಪೇನ್
Correct Ans: (D)
Description: ವಿಶ್ವದ ಅಗ್ರ ಶ್ರೇಯಾಂಕಿತೆ ಸ್ಪೇನ್ನ ಕ್ಯಾರೊಲಿನ್ ಮರಿನ್ ಸ್ಪೇನ್ ದೇಶದವರಾಗಿದ್ದಾರೆ.
18) ’ಗಿವ್ ಇಟ್ ಅಪ್’ ಯೋಜನೆಯಲ್ಲಿ ನಮ್ಮ ಕರ್ನಾಟಕ ರಾಜ್ಯವು ಯಾವ ಸ್ಥಾನವನ್ನು ಪಡೆದುಕೊಂಡಿದೆ?
A). ಮೂರನೇ
B). ಎರೆಡನೇ
C). ನಾಲ್ಕನೆ
D). ಐದನೇ
Correct Ans: (C)
Description: ನಮ್ಮ ಕರ್ನಾಟಕ ರಾಜ್ಯವು ಈ ಯೋಜನೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಹತ್ತು ಲಕ್ಷ ರೂ ಗಿಂತ ಹೆಚ್ಚು ಆದಾಯವಿರುವ ಸಬ್ಸಿಡಿ ತ್ಯಾಗಕ್ಕೆ ಈಗಾಗಲೇ ಕೇಂದ್ರ ಇಂಧನ ಸಚಿವಾಲಯ ಈ ಹಿಂದೆ ಅಧಿಕೃತ ಸೂಚನೆ ನೀಡಿತ್ತು.
19) ‘ಹ್ಯಾರಿ ಪಾಟರ್ ಅಂಡ್ ದಿ ಕರ್ಸ್ಡ್ ಚೈಲ್ಡ್’ ಈ ಕೃತಿಯ ಲೇಖಕರು ಯಾರು?
A). ಸಲ್ಮಾನ್ ರಶ್ದಿ
B). ಅರುಂಧತಿ ರಾಯ್
C). ಕಿರಣ್ ದೇಸಾಯಿ
D). ಜೆ.ಕೆ ರೌಲಿಂಗ್
Correct Ans: (D)
Description: ಹ್ಯಾರಿ ಪಾಟರ್ ಸೃಷ್ಟಿಕರ್ತೆ ಜೆ.ಕೆ. ರೋಲಿಂಗ್ ತಮ್ಮ ವಿಶ್ವಪ್ರಸಿದ್ಧ ಸರಣಿಯನ್ನು ಈ ಬಾರಿ ನಾಟಕದ ರೂಪದಲ್ಲಿ ಕೊಟ್ಟಿದ್ದಾರೆ. ‘ಹ್ಯಾರಿ ಪಾಟರ್ ಅಂಡ್ ದಿ ಕರ್ಸ್ಡ್ ಚೈಲ್ಡ್’ ಇದರ ಹೆಸರು. ಹೊಸ ಪುಸ್ತಕ ಖರೀದಿಸಲು ಸಿಂಗಪುರದಲ್ಲಿ ಜನ ಬೆಳಗಿನ ಜಾವ ಐದು ಗಂಟೆಗೇ ಪುಸ್ತಕದ ಅಂಗಡಿ ಎದುರು ಕಾದು ನಿಂತಿದ್ದರು. ಲಂಡನ್ನಿ ನಲ್ಲಿ ಮಧ್ಯರಾತ್ರಿಯಲ್ಲೇ ಪುಸ್ತಕ ಖರೀದಿಸಿದರು.
20) ಪ್ರಧಾನಿ ನರೇಂದ್ರ ಮೋದಿಯವರ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದವರು ಯಾರು?
A). ಭಾಸ್ಕರ್ ಕುಲ್ಬೆ
B). ಮಹೇಂದ್ರ ಸಿಂಘ್ವಿ
C). ಮಹೇಶ್ ಬಾಜ್ಪೆ
D). ಹರೀಶ್ ಸಿಂಗ್
Correct Ans: (A)
Description: ಪ್ರಧಾನಿ ನರೇಂದ್ರ ಮೋದಿಯವರ ನೂತನ ಕಾರ್ಯದರ್ಶಿಯಾಗಿ ನಿವೃತ್ತ ಐಎಎಸ್ ಅಧಿಕಾರಿ ಭಾಸ್ಕರ್ ಕುಲ್ಬೆ ನೇಮಕಗೊಂಡಿದ್ದಾರೆ. ಇವರು ಪ್ರದಾನಿ ಕಚೇರಿಯ ಹೆಚ್ಚುವರಿ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ. ಭಾಸ್ಕರ್ ಕುಲ್ಬೆಯವರ ನೇಮಕಾತಿಯನ್ನು ಕ್ಯಾಬಿನೆಟ್ ನೇಮಕಾತಿಗಳ ಸಮಿತಿ ಅನುಮೋದಿಸಿದ್ದು ಶುಕ್ರವಾರದಿಂದಲೇ ಹುದ್ದೆಗೇರುವಂತೆ ಸಿಬ್ಬಂದಿ ಮತ್ತು ನೇಮಕಾತಿಗಳ ಇಲಾಖೆ ಕುಲ್ಬೆಯವರಿಗೆ ತಿಳಿಸಿದೆ.
[11:15 AM, 9/1/2016] +91 87923 18784: Rajasab Somalapur>ಸ್ಪರ್ಧಾ ಸ್ಪೂರ್ತಿ(PC,PSI.FDA. SDA.PDO.KAS) with Ramesh kc KCRಸಾಮಾನ್ಯ ಜ್ಞಾನ
1.ಭಾರತದ ಒಳಗೆ ಹಾಯ್ದು ಹೋಗುವ ಏಕೈಕ ಅಕ್ಷಾಂಶ ಯಾವುದು?
1.23.5 ಕರ್ಕಾಟಕ ಸಂಕ್ರಾಂತಿ ವೃತ್ತ
2.23.5 ಮಕರ ಸಂಕ್ರಾಂತಿ ವೃತ್ತ
3.66.5 ಆಕ್ಟ್ರೇಟ್ ವೃತ್ತ
4.66.5 ಅಂಟಾಕ್ಟೀಕ್ ವೃತ್ತ
A✅✅💐
2.ಕರ್ಕಾಟಕ ಸಂಕ್ರಾಂತಿ ವೃತ್ತ ಈ ಕೆಳಗಿನ ಯಾವ ರಾಜ್ಯದ ಮೂಲಕ ಹಾಯ್ದ ಹೋಗುವುದಿಲ್ಲ?
1.ಗುಜರಾತ
2.ಮಧ್ಯಪ್ರದೇಶ
3.ತ್ರಿಪುರ
4.ಮೇಘಾಲಯ
D✅✅💐💐
3.ಭಾರತದ ಪ್ರಮುಖ ಭೂ ಭಾಗದ ಕರಾವಳಿ ಪ್ರದೇಶದ ಉದ್ದ?
1.6300 ಕಿ.ಮೀ
2.6100 ಕಿ.ಮೀ
3.7100 ಕಿ.ಮೀ
4.6200 ಕಿ.ಮೀ
B✅✅💐💐
4.ಭಾರತ ಮತ್ತು ಚೀನಾದ ನಡುವಿನ ಗಡಿರೇಖೆ?
1.ರ್ಯಾಡ ಕ್ಲೀಪ್
2.ಡ್ಯೂರಾಂಡ
3.ಮ್ಯಾಕಮೋಹನ
4.ಯಾವುದು ಅಲ್ಲ
C✅✅💐💐
5.ಕೆಳಗಿನ ಯಾವ ರಾಜ್ಯಗಳು ಯಾವ ಬೆಟ್ಟಗಳನ್ನು ಒಳಗೊಂಡಿದೆ ಸರಿಯಾಗಿ ಹೊಂದಿಸಿ.
ಅ.ಅರುಣಾಚಲಪ್ರದೇಶ1.ಲೂಷಾಯಿ
ಆ.ನಾಗಾಲ್ಯಾಂಡ್ 2.ಪಟ್ಕಾಯಿ
ಇ.ಮಿಜೋರಾಮ 3.ನಾಗಾ
ಈ.ಮೇಘಾಲಯ 4.ಆನೈಮುಡಿ
ಉ.ಕೇರಳ. 5.ಗಾರೋ
1)2.3.4.5.1
2)2.3.5.1.4
3)2.3.1.5.4
4)1.2.3.4.5C✅✅💐
6.ಭಾರತ ಮತ್ತು ಶ್ರೀಲಂಕಾವನ್ನು ಬೇರ್ಪಡಿಸಿವ ಕೊಲ್ಲಿ
1.ಬಂಗಾಳ ಕೊಲ್ಲಿ
2.ಮನ್ನಾರ ಕೊಲ್ಲಿ
3.ದಕ್ಷಿಣ ಕೊಲ್ಲಿ
4.ಯಾವುದು ಅಲ್ಲ
B✅✅💐💐
7.ಕರ್ನಾಟಕದ ಮಳೆಯ ನೆರಳಿನ ಪ್ರದೇಶ ಯಾವುದು?
1.ಮಂಗಳೂರು
2.ಕೊಡಗು
3.ರಾಯಚೂರು
4.ಹಾಸನ
D✅✅💐💐💐
8.ಭಾರತದ ಮೇಲೆ ಎಲ್.ನಿನೋಗಳ ಪರಿಣಾಮದಿಂದಾಗಿ____ಆಗುತ್ತದೆ.
1.ಅತಿ ಕಡಿಮೆ ಮಳೆ
2.ಅತಿ ಹೆಚ್ಚು ಮಳೆ
3.ಸಮಪ್ರಮಾಣದ ಮಳೆ
4.ಕೃತಕ ಮಳೆ
A✅✅💐💐
9.ಭಾರತದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ರಾಜ್ಯ?
1.ರಾಜಸ್ಥಾನ
2.ತಮಿಳುನಾಡು
3.ಮಧ್ಯಪ್ರದೇಶ
4.ಪಶ್ಚಿಮಬಂಗಾಳ
C✅✅💐💐
10.ಚಂದ್ರಪ್ರಭಾ ವನ್ಯಜೀವಿಧಾಮ ಎಲ್ಲಿದೆ?
1.ಕರ್ನಾಟಕ
2.ಉತ್ತರಪ್ರದೇಶ
3.ತಮಿಳುನಾಡು
4.ಗುಜರಾತ
B✅✅💐💐
11.ಸಿಮಿಲಿಪಾಲ ಜೈವಿಕ ಸಂರಕ್ಷಣಾ ವಲಯ ಎಲ್ಲಿದೆ?
1.ಕರ್ನಾಟಕ
2.ಕೇರಳ
3.ಸಿಕ್ಕಿಂ
4.ಓರಿಸ್ಸಾ
D✅✅💐💐
12.ಸಾರಸ್ಕಾ ಹುಲಿಧಾಮ ಎಲ್ಲಿದೆ?
1.ರಾಜಸ್ಥಾನ
2.ಗುಜರಾತ
3.ಮಧ್ಯಪ್ರದೇಶ
4.ಝಾರ್ಕಂಡ
A✅✅💐💐
13.ಪಶ್ಚಿಮದಲ್ಲಿ ಸುರ್ಯೋದಯವಾಗುವ ಎರಡು ಗ್ರಹಗಳು?
1.ಬುಧ,ಶುಕ್ರ
2.ಶುಕ್ರ,ಯುರೇನಸ
3.ಮಂಗಳ,ನೆಪ್ಚೂನ
4.ಗುರು,ಯುರೇನಸ
B✅✅💐💐
13.'ಎಪಿಸಂಟರ್'ಎಂಬುದು ಯಾವುದಕ್ಕೆ ಸಂಬಧಿಸಿದೆ?1.ಭೂಕಂಪ
2.ವಾಯುಮಂಡಲ
3.ಜ್ವಾಲಾಮುಖಿ
4.ಭೂ ಗರ್ಭ
A✅✅💐💐
14.ಸಿಟ್ರಿಕ್ ಹಣ್ಣುಗಳ ಉತ್ಪಾದನೆಗೆ ಪ್ರಸಿದ್ಧರಾಗಿರುವುದು
1.ಮರುಭೂಮಿ
2.ಮಾನ್ಸೂನ್ ಪ್ರದೇಶ
3.ಮೆಡಿಟರೇನಿಯನ್ ಪ್ರದೇಶ
4.ಸಮಶೀತೋಷ್ಣ ಪ್ರದೇಶ
C✅✅💐💐
15.ಪ್ರಪಂಚದಲ್ಲಿ ಅತಿ ಹೆಚ್ಚು ಸಿಮೆಂಟ ಉತ್ಪಾದಿಸುವ ರಾಷ್ಟ್ರ?
1.ಭಾರತ
2.ಅಮೆರಿಕಾ
3.ಬ್ರೆಜಿಲ್
4.ಚೀನಾB✅✅💐💐16.ಆಪ್ರೀಕಾ ಮತ್ತು ಯುರೋಪಗಳನ್ನು ಬೇರ್ಪಡಿಸುವ ಸಮುದ್ರ?1.ಕೆಂಪು ಸಮುದ್ರ2.ಕಪ್ಪು ಸಮುದ್ರ3.ಅರಬಿ ಸಮುದ್ರ4.ಮೆಡಿಟೇರಿಯನ್ ಸಮುದ್ರD✅✅💐💐17.ಓಝೋನ್ ಪದರ ವಾಯುಮಂಡಲದ ಯಾವ ಸ್ಥರದಲ್ಲಿ ಇದೆ?1.ಪರಿವರ್ತನ ಮಂಡಲ2.ಸಮೋಷ್ಣಮಂಡಲ3.ಮಧ್ಯಾಂತರ ಮಂಡಲ4.ಬಾಹ್ಯ ಮಂಡಲB✅✅💐💐18.ಕರ್ನಾಟಕದ ಯಾವ ಜಿಲ್ಲೆಯಲ್ಲಿ ಇತ್ತೀಚೆಗೆ ಯುರೇನಿಯಂ ಖನಿಜದ ನಿಕ್ಷೇಪ ಪತ್ತೆಯಾಗಿದೆ?1.ರಾಯಚೂರು2.ಗುಲ್ಬರ್ಗ3.ಯಾದಗಿರಿ4.ಬಳ್ಳಾರಿC✅✅💐💐19.ಕರ್ಕಾಟಕ ಸಂಕ್ರಾಂತಿ ವೃತ್ತ ಮತ್ತು ಮಕರಸಂಕ್ರಾಂತಿ ವೃತ್ತದ ನಡುವಿನ ಪ್ರದೇಶವನ್ನು ಹೀಗೆ ಕರೆಯುತ್ತಾರೆ.1.ಪ್ರಿಜೆಡ್ ವಲಯ2.ಟೆಂಪರೈಟ್ ವಲಯ3.ಹ್ಯೂಮಿಡ್ ವಲಯ4.ಟೂರಿಡ್ ವಲಯD✅✅✅✅💐20.ಕೆಳಗಿನವುಗಳಲ್ಲಿ ಯಾವುದು ಕೃತಕ ಬಂದರು ಅಲ್ಲ?1.ವಿಶಾಖಪಟ್ಟಣಂ2.ಕಲ್ಕತ್ತಾ3.ನವಮಂಗಳೂರು4.ನವಸೇನಾA✅✅💐💐21.ಸರ್ದಾರ್ ವಲ್ಲಭಭಾಯ ಪಟೇಲ್ ವಿಮಾನ ನಿಲ್ದಾಣ ಎಲ್ಲಿದೆ?1.ದೆಹಲಿ2.ಮುಂಬಯಿ3.ಕೊಲ್ಕತ್ತ4.ಪಂಜಾಬC✅✅💐💐22.ಅತಿ ದೊಡ್ಡ ಉಪಗ್ರಹ1.ಟೈಟಾನ್2.ಡಿಮೋಸ್3.ಪೋಬಾಸ್4.ಗ್ಯಾನಿಮಿಡ್D✅✅💐💐23.ಎಲ್ಲೋಸ್ಟೊನ್ ನ್ಯಾಷನಲ್ ಪಾರ್ಕ್ ಎಲ್ಲಿದೆ?1.ಕೆನಡಾ2.ಆಸ್ಟ್ರೇಲಿಯಾ3.ಅಮೇರಿಕಾ4.ಸ್ವಿಟ್ಜರ್ಲ್ಯಾಂಡ್C✅✅💐💐
24.ಉತ್ಕಲ ಕರಾವಳಿ ಯಾವ ರಾಜ್ಯದಲ್ಲಿದೆ?
1.ಆಂಧ್ರಪ್ರದೇಶ
2.ಕೇರಳ
3.ಓರಿಸ್ಸಾ
4.ಮಹಾರಾಷ್ಟ್ರ
C✅✅💐💐
25.ಪೃಥ್ವಿ ಹಾಗೂ ಸೂರ್ಯನ ನಡುವಿನ ಅಂತರವು ಅತೀ ಕಡಿಮೆ ಇರುವುದು___
1.ಡಿಸೆಂಬರ 22
2.ಮಾರ್ಚ್ 21
3.ಜುಲೈ 4
4.ಜನವರಿ 3
D✅✅💐💐
[11:15 AM, 9/1/2016] +91 87923 18784: ವಾರದ ಪ್ರಶ್ನೆಗಳ ಉತ್ತರಗಳು
1) ಭಾರತ ದೇಶದಲ್ಲಿಯೇ ಕರ್ನಾಟಕ ರಾಜ್ಯವು ನಗರೀಕರಣದಲ್ಲಿ ಯಾವ: ಸ್ಥಾನವನ್ನು ಹೊಂದಿದೆ? j